ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

224 ಮಹಾಭಾರತ [ಆದಿಪರ್ವ ಧರಣಿಯಲಿ ಪಾಂಡುವಿನ ಮಾದ್ರಿ ವರಸತಿಯ ಸಂಗಡದೊಳಾದವು ಮಾಸವೊಂಭತ್ತು ! ೪೧ - ೨ ಣ ಧರ್ಮ' ಜನನ ಪರಿಹರಿಸಲಾ ಜೇವ ತಾರೆಯ ` ಚರಣವೆರಡು ಪುಣ್ಯಗ್ರಹಗಳ ದರುಶನದಿ ತಾ ಚೈತ್ರಮಾಸದ ಕೃಷ್ಣ ಪಕ್ಷದಲಿ || ಪರಮಗುರುವಾರದಲಿ ತದಿಗೆಯೊ ೪ರಸ ಹುಟ್ಟಿದನಿಂದುಕುಲದಲಿ ಪುರುಷನವತರಿಸಿದನು ಸುಕುಮಾರಕನು ಧರಣಿಯಲಿ | ೪೦ ನಿರ್ಮಳಿತವಾಯಖಿಳ ಜಗದಲಿ | ಕರ್ಮವೇ ಬೆಚ್ಚಿ ದುದು ಸಾಕ್ಷಾ ದರ್ಮವೇ ಧರಣೆಯಲಿ ನರರೂಪಾಗಿ ಜನಿಸಿತೆಲೈ | ಧರ್ಮದೀಶ್ವರಹೆಜ್ಜೆ ಭಾರತ ? ಧರ್ಮವೇ ತಾ ಧರಣಿಗಿಟೆದನು 3 ಧರ್ಮವಿನ್ನೆ ಮಗಹುದೆನುತ ಹರುಪಿಸಿತು ಮುನಿನಿಕರ | ೪೩ ಧರಣಿಪತಿ ಧರ್ಮಜನ ಮುಖಸಂ ದರುಶನವ ಮಾಡಿದನು ಹರುಷದ ಹೊರೆಯ ಭಾರಣೆಯಿಂದ ಪುಳಕಾಂಬುಗಳ ಪೂರದಲಿ | ಹರಿದು ಪತೋತ್ಸವದ ನುಡಿ ಗಜ ಪುರದೊಳಬ್ದ ರವಾಯ್ತು ಪಾಂಡುವಿ ನರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ || ೪೪ 1 ಖಿಳಜಗದೆದುಪ್ಪ ಚ. 2 ದುರ್ಮಹೀಶರ ಹೊತ್ತ ಭಾರದ, ಚ, ತಿ ಕರ್ವವೇದನೆ ಧಾತ್ರಿಗಿಲೆದುದು, ಚ,