ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 226 ಮಹಾಭಾರತ ವ್ಯಾಸರ ಅಪ್ಪಣೆಯಂತೆ ಗರ್ಭಸಂರಕ್ಷಣೆ. ಮರುಳುಹೆಂಗಸೆಲ್ವೆ ಮಹಾತ್ಮರ ಪರಿಯ ನೀನೆಂತವೆ ಗರ್ಭೂ ತ್ಯರವ ಕೆಡಿಸಿದೆ ಪಾಪಿ ನೀಡಿ ಸಾಯಿನುತ ಮುನಿ ಮುನಿದು || ತರಿಸಿದನು ಮೃತಪೂರಿತದ ಕೊ | ಸ್ಪರಿಗೆಗಳನೊಂದೊಂದಗೋಳಗವ ನಿರಿಸಿ ಮಂತ್ರಿಸಿ ನೀರ ತಳದನು ರಕ್ಷೆಗಳ ರಚಿಸಿ | ೪೯ ಚಿಂತೆ ಯಿಲ್ಲದೆ ವರುಷದಿನಪರಿ ಯಂತ ರಕ್ಷಿಸು ಬಟಿಕ ನಿನ್ನ ಯು ಸಂತತಿಯ ಸಾಮರ್ಥ್ಯವನು ಗಾಂಧಾರಿ ನೋಡೆನುತ || ಕಂತುಪಿತ ಬಟಿಕಾಗೆ 1 ಸತಿಯನು ಸಂತವಿಸಿ ತಿರುಗಿದನು ಧರಣೇ ಕಾಂತ ಕೇಳ್ಳೆ ವನದೊಳತ್ತಲು ಭೀಮನುವವ | મ૦ ಬಳಿಕ ತುಂಬಿತು ವರುಷ ಧರ್ಮಗೆ ನಳಿನಮುಖಿ ಪಾಂಡುವಿಗೆ ನುಡಿದಪ ಆಲೆ ಮಹೀಪತಿ ನಿನ್ನ ಪುತ್ರನು ಜಾತಿಧರ್ಮದಲಿ | ಬಲುಹಕ್ಕುಳ್ಳವನಹುದುವೀತನೆ ಯಳಮನುಜೆ ಪಾಲಿಸುವ ಭುವನಾ ವಳಿಯ ದೇವರ ಬಲುಹ ಬಗೆಯದ ಸುತನು ಜನಿಸುವೊಡೆ | ೫೧ ಧರಣಿಯಲಿ ನಿಮ್ಮಿಂದ ಸುಕತದ ಚರಿತರುಂಟೇ ಯೆನಲು ಮಹಿಪತಿ ಕರುಣಿಸಿದನಿನ್ನೊಬ್ಬ ಪುತ್ರನ ಪಡೆಯೆ ಹೊಗೆಂದ | ಸುರನಿಕರತಸಕೋಟೆಯು ನಿರಿಸಿ ಮೇಗಣದೇವಗಣದೊಳು ಧರಿಸುವುದು ನೀ ಪುತಲಗರ್ಭವನೆಂದು ನೇಮಿಸಲು || ೫೦ 1 ಕಂತು ಪಿತಸನ್ನಿ ಭನು, ೩, ಚ, ಜ.