ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

230 ಮಹಾಭಾರತ [ಆದಿಪರ್ವ ೩೪ ೬8 ವೀರನಿಂದೃನು ಚಿತ್ರಕರ್ಮನು ಘೋರಕರ್ಣನು ದುಪ್ಪಕರ್ಮನು ಕಾರುಕನು ಬಹುಬುದ್ದಿ ಕಾಮುಕಸೇವಬಾಹಿರನು | ಶೂರಸೇನನು ಘೋರಸೇನನು 1 ವೀರಸೇನನು ಮಿಥ್ಯಸೇನನು ? ಧೀರಕರ್ಮನುದಾರಕರ್ಮನು ಭೂಪ ಕೇಳೆಂದ | ಚಿತ್ತವಿಸು ದುಸ್ಸಹನು ದುರ್ಜಯ ಮತ್ತೆ ದುರ್ಮತಿ ಚಿತ್ರರಥ ತಾ ಚಿತ್ರಕರ್ಮನು ಚಿತ್ರಭುಜಬಲನೇಕಲೋಚನನು | ಸತ್ಯದೂರನು ಜಾರಕರ್ಮನು ವಿಧ್ಯವಾದಿ ಹಿರಣ್ಣವರ್ಮನು ಚಿತ್ತವಿಸು ಧೃತರಾಷ್ಟ್ರ ಪುತ್ರರ ನಾಮಕರಣಗಳ | ಭಾರವರ್ಮನು ಚೂರವರ್ಮನು ನಾರಿಲಂಪಟನಾತ್ಮಘಾತಕ ಕರಕರ್ಮನು ಧರ್ಮಘಾತಕ ದೇವನಿಂದಕನು | ವಾರಿಜಾಕ್ಷವಿರೋಧಿ ಹರಿಣಿ ಮಾರಿಯೆಂಬವನೊಬ್ಬ ಖರತರ | ಘೋರಕರ್ಮನಶೀಕರ್ಮನು ಶೂನ್ಯವಾದಿಕನು | ಸತ್ಯದೂರನಸತ್ಯಸೇವನು ಮಿಥ್ಯದೇಹಿಕ ಕರ್ಮಬಂಧನು ನಿತ್ಯಹಿಂಸಾಪರನು ನಿಗಮವಿದೂರನೆಂಬವನು | ಹದೋಪಿಕ ಮತ್ತೆ ಸುಜನರ ಮೊತ್ತವರ್ಜಿತನಾತ್ಮಸುತನು ವುತ್ತಮರ ತಾನಾಗನಿಂದಿಹನೊಬ್ಬನನವರತ ॥ 1 ಘೋಪಸೇನನು, ೩. 9 ವೀರಕರ್ಮನು, ೩. હમ