ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

232 ಮಹಾಭಾರತ [ಆದಿಪರ್ವ 0 6 ೬೧ ೬೦ ಅವಳು ತೇತೆಯೊಳಂದು ಮಂಥರೆ ಯುವತಿಯಾಗಿರೆ ರಾಮಚಂದ್ರನ ಭುವನಪಟ್ಟವ ಕಡಿಸಿದಪಳಿವಳರಸ ಕೇಳೆಂದ | ಅವಳು ಕೃತಯುಗದಂದು ಜೈಪೈ ಯು ಭವಗಳೀಪರಿ ಮುಂದೆ ಕಲಿಯುಗ ವಿವರಿಸಲು ಗೋವೃಂದನಾಶಕಳಿವಳು ಕೇಳೆಂದ || ಅತ್ತಲಾ ಹದನಾಯ್ತು ಬಟೆಕಿನೊ ಇತ್ತ ಧರ್ಮಜ ಭೀಮಸೇನರ | ಹೆತ್ತು ಹರುಷದಲಿರಲು ಪಾಂಡುನ್ನ ಪಾಲಕುಂತಿಗಳು 1 | ಮತ್ತೆ ಕೇಳದುಭುತವ ನೆಗೆ ಮೊರೆ ಯು, ಹೆಬ್ಬುಲಿ ವರತಪೋವನ ದಲೈತರೆ ಪಾಂಡು ಕೆಡಹಿದನಾಮೃಗಾಧಿಪನ | ಆಮಹಾರಭಸಕ್ಕೆ ಯಲ್ಲಿಯ ಸೈಮಮುನಿಜನವಂಜಿ ಪರ್ವತ ವಾ ಮಹಾಡಿಂಬಿನಲಿ ಪಾಂಡುವಿನರಸಿ ನಡುಗಿದಳು || ದ ಪರ್ವತ ಭೇದನ. ಭೀಮ ಬಿದ್ದನು ತೊಡೆಯ ಮೇಲಿಂ ದೀಮಹಿಗೆ ತರುಶೈಲಶಿಲೆ ನಿ ರ್ನಾಮವಾದುದು ಹಸುಳ ಹೊಅಳಿಯೆ ಬಿದ್ದ * ರಭಸದಲಿ | ೭೩ ಶಿಕುವ ತೊಪಿಡಿದಳು ನಿವಾಳಿಸಿ ಬಿಸುಟು ರಜವನು ಮಂತ್ರ ರಕ್ಷಾ ಪ್ರಸರವನು ಮುನಿಗಳಲಿ ಮಾಡಿಸಿ ಮೆದಳಾಕುಂತಿ | 1 ಹೆತ್ತ ಹರ್ಷದೊಳಿವರು ಮಣಿದರು ಪಾಂಡುಕುಂತಿಯರು, ಖ. ಕೇಸರಿ, ಜ. ದಾಮಹಾತ್ಮನ ಹತಿಗೆ ಪರ್ವತ ಭೂಮಿಯಲಿ ಶತಶೃಂಗವಾಯಿತು ಸೋಂಕ, ಜ