ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 236 | ಮಹಾಭಾರತ ಮಾದ್ರಿಗೆ ಒಂದು ಮಂತ್ರವನ್ನು ಪದೇಶಿಸುಯೆಂದು ಪಾಂಡುವಿನಪ್ಪಣೆ. ಬಳಿಕ ಪಾಂಡುನ್ಸಪಾಲ ಕುಂತಿಗೆ ತಿಳಿದು ನಿನಗೆನ್ನೆ ಸು ಮಂತ್ರದ ಬಳಗವಿಹುದೆಂದೆನಲಿಕೆಂದಳು ಮಂತ್ರವಿನ್ನೊಂದು | ಉಣಿದಿಹುದು ತಾನೆನಲು ನೃಪಕುತಿ ತಿಲಕನೆಂದಸನದನು ಮಾದ್ರಿ ಲಲನೆಗೀವುದು ಮಂತ್ರವೊಂದನು ನೀನು ಮನಮುಟ್ಟಿ | V& ನಿನಗೆ ಮೂವರು ಪುತ್ರರಾದರು ತನುಜನೊಬ್ಬನು ಮಾದ್ರಿಗಾಗಲಿ ವನಜಮುಖಿ ಪತಿಯಾಜ್ಞೆ ಯಿಂದಲೆ ಹರುಪಮಾಡಿದಳು ! ಮನದೊಳಗೆ ಮಧುಸೂದನನ ತಾ ನೆನೆದು ಪಾರ್ಥನನೆತ್ತಿ ಮೇಲೆಗುಡು ತನುನಯದಿ ಬಾ ತಂಗಿ ನೀನೆನುತರಸಿ ಮೋಹದಲಿ || v೬ ಸಾಕು ಮೂವರು ಸುತರು ತನಗೆಂ ದಾಕೆ ಮಾದ್ರೀದೇವಿಗಗ್ಗದ ನಾಕುಮಂತ್ರದೊಳಂದ ಸವತಿಗೆ ದಯವ ಮಾಡಿದಳು | ನಾಕಜರ ನೀ ನೋಡಿ ವರಿನ ಲಾಕೆ ತನ್ನ ಯ ಮನದಿ ಹರುವಿನಿ ಬೇಕು ತನಗೊಂದವಳಿ ಯೆಂದಳು ನೋಡಿ ಸುರಗಣವ || vv ಶೋಧಿಸುತ ನೋಡಿದಳು ಜಾ ನದಿ ಭೇದವಿಲ್ಲದ ಯತ್ನಿನೀಸುತ ರಾದಿಯಲಿ ತಾ ಮನಕೆ ತಂದಳು ಸುತರವರಲ್ಲಿ | ಸಾಧಿಸುವೆ ನಾನೆನುತ ನೆನೆದಳು