ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

238 ಮಹಾಭಾರತ [ ಆದಿಪರ್ವ ಹರುಷವಾರ್ತೆಯ ನಮ್ಮ ತುರಿಸಿ ಗೆ ನಿರುತದಲಿ ಹೇಪೆನಲು ಕೇಳನೆ ಮಟ್ಟದನು ನೃಪತಿ | ೯೩ ಸಾಂಡುವು ತನಗೆ ಮಕ್ಕಳಾದುದನ್ನು ವಸುದೇವನಿಗೆ ತಿಳಿಸುವಿಕೆ. ಬಂದು ಮಧುರಾಪುರಿಗೆ ದೂತರು ವಂದಿಸಿಯು ವಸುದೇವಗೆಂದರು ತಂದೆ ಕೇಳ್ಳ ನಿಮ್ಮ ಸೋದರಿಯೆನಿಪ ಕುಂತಿಯಲಿ | ನಂದನರು ಜನಿಸಿದವರೈವರು ವಂದಜನಪ್ರತಿಪಾಲಕರು ವಾ ನಂದಹೃದಯರುಮುನ್ನ ತರು ಕುಲಕೀರ್ತಿಪಾಲಕರು | F8 ಕುಂತಿ ಸುತರನು ಹೆತ್ತಳಂದ ತಂತವಾರ್ತೆಯ ಕೇಳಿದನು ತಾ ಕಂತುವಿನ ಪಿತನಯ ಮಧುರಾಪುರದ ಮಧ್ಯದಲಿ | ಚಿಂತೆ ಮಣಿದುದು ತಂಗಿಮಕ್ಕಳ ಸಂತತಿಯ ಸಂತೋಷವಾರ್ತೆಗೆ ಕಂತುಪಿತನಯ ಮುಗಿದ ತೋಪ್ರಪ್ರವಾಹದಲಿ | ೯೫ ವಸುದೇವನ ಭೂಪ್ರಣಾದಿಗಳನ್ನು ಕಳುಹಿಸುವಿಕೆ. ಕರಿತುರಗನಿಕರವನು ಸತಿಯರ ವರರಥವ ರತ್ನಾ ಭರಣವನು ಪರಿಪರಿಯ ವಸ್ತಾ ವಳಿಯ ಬೇಕಾದ ವಸ್ತುಗಳ | ತರಿಸಿದನು ತಾ ತನ್ನ ಪುರದಲಿ ವರಸುವಸ್ತುವ ಕೊಟ್ಟು ಕಶ್ಯಪ ವರಮುನಿವಸಹಿತವರ ಕಳುಹಿದ ಪಾಂಡುನ್ನ ಪನೆಡೆಗೆ || F೬ ಬಂದನಾಕ ಕೃಪನು ಕುಂತೀ ನಂದನರ ಕಂಡಖಿಳ ವಸ್ತುವ ಶೌರಿ, ಖ.