ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fಲ್ಲಿ ಸಂಧಿ ೧೫] ಸಂಭವಪರ್ವ 239 ತಂದು ಕಾಣಿಕೆಗೊಟ್ಟು ಕಂಡನು ಪಾಂಡುಭೂಪತಿಯ || ಅಂದು ವಸುದೇವಾದಿಯಾದವ ವೃಂದ ರೋಹಿಣಿದೇವಕಿಯರಾ ನಂದನರ ಸುಕ್ಷೇಮಕುಶಲವನರಸ ಬೆಸಗೊಂಡ | ಯಾದವರ ಸುಕ್ಷೇಮಕುಶಲವ| ನಾದರಿಸಿ ಬಟಿಕಾದ ಕಾರ್ಯವ ಮೇದಿನೀಪತಿ ಹೇತಿ ಕಳುಹಿದ ಕೆಲವು ದಿನದಿಂದ | ವೈದಿಕದ ಚೌಲೋಪನಯನಗ | ಆದಿಪೋಡಶಕ್ರಿಯೆಗಳನು ಗಾ ರ್ಗ್ಯಾದಿಖಗಳ ಕೈಯ್ಕೆ ಮಾಡಿಸಿ ಮೆಜರಿದನೈವರಿಗೆ | Fr ಈತರೊಳು ಧರ್ಮಸುತಗೆರಡನೆ | ಯಾತ ಭೀಮನು ಬಳಕ ಮೂಅನೆ ಯಾತ ಪಾರ್ಥನು ನಾಲ್ಕನೆಯರಾ ನಕುಲಸಹದೇವ | ಈತಗಳು ಕೌಂತೇಯವಾದೀ ಜಾತರತಿಶಯದಿವರು ಭುವನ ಖಾತರೆಂದರು ಸಕಲಮುನಿಗಳು ಸಾಂಡುನಂದನರ | ಬಳಿಕ ಮಾದಿಸುತರದೊಂದಿನ ದುಲಿವುತಲಿ ತೊಟ್ಟಿಲಲಿ ಮಲಗಿರ ಅಳಗೆ ತಾನತಿಚೆದ್ರವಾಯಿತು ಭೂಪ ಕೇಳೆಂದ | - ಪಾಂಡವರಿಗೆ ಕೃಏನು ಬಂದು ಅಭಯವಂ ಕೂಡುವಿಕ, ಒಲಿದು ಯಾದವರಾಯನಾವನ ದೊಳಗೆ ಬಂದನು ನಕುಲನಲ್ಲಿಗೆ ಮಲಗಿರಲು ತಾ ನುರಗನಾಗಿಯೆ ಯಾವನಾಶವಕೆ | - ೧೦೦ - ೩ 1 ನಾದಯಾಂಬುಧಿ ಕೇಳಿದನು ಬಳಕಾದ ಕಾರ್ಯವ, ೩. 2 ಗಳನುಜೆ ಯಲಿ ಮಾಡಿಸಿದ, ಖ. 3 ಳೆಯೊಂವತಿ, ೩, ಈಗಿ