ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧2) ಸಂಭವಪರ್ವ 289 ಮಾಡಿದನು ತಾನಮ್ಪ ತಪಾನವ ಗಾಢಬಲ ದತ್ತ ಮೃತಕಲಶದಿ | ರೂಢಿಗಳ ರಿಯಾಗಿ ಯಂಗೀಕರಿಸಿದನು ಭೀಮ | ತೀಡಿಯಾಯಿತು ಪ್ರಾಣ ಕರಿಗಳ ಪಾಡುಗೊಳದ ಬಳದಿನಾಗಲು ನೋಡಿ ತಕ್ಷಕ ತನ್ನ ಮಗಳನು ಭೀಮಸೇನಂಗೆ | 48 © ದ ಸಾತಳ ಲೋಕದಲ್ಲಿ ಭೀಮನ ವಿವಾದ, ವರವಿವಾರವ ಮಾಡಿ ನುಡಿದನು ವರವೃಕೋದರ ನಾವು ನಿಮ್ಮ ಯ ಹಿರಿಯ ವಾತಾಮವರ ಕಡೆ ಕೇಳನತಲಾನಗಿಪ || ವರಸುತೆಯು ಜೀವಂಗೆ ವೇದಿನಿ ದರಗತಕ್ಷಕ ತನ್ನ ವನವತಿ ಮರುತಜನ ಸಿರಿದನು ಪುನರಪಿದೊಂದು ಮಾನವನು || ೨೫ ನಾಗಕನ್ನಿಕೆಯಿಂದ ಭೀಮನ ಅಮೃತಸರವನ್ನು ತಿಳಿಯುವಿಕೆ ಬರುತಿರಲು ವರಧಿಮ ಕಾಕೋ? ರನ ಸುತೆಯನು ತಾನು ಕೇರ ಸುರರು ಪಾತಾಳದಲಿ ಬೈತಿಟ್ಟತನೆಲ್ಲಿರುಗು | ಅರಸ ಕೇಳ್ಳೆಯಮ್ಮ ತವರು ತಾ ನಿರುತ ಭೋಗಾವತಿದು ಸನಿಹದೆ ವರಭವನದಲ್ಲಿಹುದು ಎಕರು ಸುರರು ಕಾದಿಹರು || ಅಲ್ಲಿದ್ದ ಕಾವಲುಗಾರರನ್ನು ಹೊಡೆದು ಅಮೃತಪಾನಮಾಡಿದುದು. ಎನಲು ಮಾರುತತನಯನಾಹ್ಮಣ ವನಿತೆ ಹೇಳಲು ಕೇಳಿ ಧಾಟಿಯ ನನಿಮಿಷರ ಸುಧೆಯಲ್ಲಿಗೈದಿದ ಯಕ್ಷರಾಕ್ಷಸರ |

  • 3 -