ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಂದ 976 ಮಹಾಭಾರತ ರುದಿಸಿದರು ಶಂತನುಮಹೀಪತಿ ಕಂಡು ಕೃಪೆಯಿಂದ | ಸದನದಲಿ ವಧುವಿಂದ ಸಾಕಿದ | ಮುದದಿ ಕೃಪನೆಂದಿಟ್ಟು ಹೆಸರನು ಕದನಬಲುಹಿನ ಕೃಪನ ಕರೆಸಿದ ಭೀಘ್ನ ಹರುಷದಲಿ | ೬೩ ಆಕ್ಷಪಾಚಾರಿಯನ ದೆಶೆಯಿಂ ದೀಲಿಮಾರರು ನಿಖಿಳತರ್ಕ ವ್ಯಾಕರಣಮೊದಲಾದ ಚೌದಶವಿದ್ದಗಳನುದು || ನಾಲ್ಕು ವೇದದ ಸಕಲಶಾಸ್ತ್ರ ಕ ೪ಾಕಳಯಲಿ ಪ್ರವೀಣರಾದರು ಲೋಕದಲಿ ಧನುನಿಪುಣರಾರೆಂದರಸಿದನು ಭೀಮ್ಮ ॥ ೬v ದ್ರೋಣಾಚಾರ್ರ ಜನನ ಮುನಿಭರದ್ವಾಜಾಭ್ಯನಿದ್ದನು ಘನತಪೋನಿಷ್ಠೆಯಲಿ ದಿವಿಜಾಂ ಗನೆಯು ಕಂಡೆನು ಘಾಯವಡೆದನು ಮದನನೆಸುಗೆಯಲಿ || ತನುಪರಿಚ್ಚುತವೀರ್ಯ ಬೀಟಲು 1 ಕನಕಕಳಸದೊಳಿರಿಸಲಲ್ಲಿಯೆ ಜನಿಸಿದನು ದ್ರೋಣಾಭಿಧಾನದಿ ಮುನಿಯ ದೆಸೆಯಿಂದ | & ದೊಣಕಲಶದೊಳಾದ ದೆಸೆಯಿಂ ದೊಣನಾದನು ಬಟಕ ಮುನಿಯ ದೊಣಗುಪನಯನಾದಿವಿಪ್ರಕ್ರಿಯೆಗಳನ್ನು ಮಾಡಿ | ದ್ರೋಣನೊಡನೋದಿದ ' ನೃಪಾಲ ಶೇಣಿಯನು ಶಸ್ತ್ರಾಸ್ತ್ರಕಳಯಲಿ ಜಾಣರನು ಮಾಡಿದನು ಭಾರದ್ವಾಜಮುನಿಯೊಲಿದು # ೭೦ 1 ವನುಕ ಟ್ರ ದಿಸಿ, ಚು ಟಿ,