ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧of ಸಂಧಿ ೧೬] ಸಂಭವಪರ್ವ 281 ಮೂಡಿತರುಣಾಂಬುವಿನ ನದಿಯಿದು ಕೂಡಿ ಕೊಯಿದುದದೇಕೆ ತಾಳೆನೊ ರೂಢಿಯಲಿ ಬೃಹಜಾತಿಯಚರಿ ನೀನದಾರೆಂದ || ಎನಲು ಕರ್ಣನು ನಾನು ನೂತನ ತನುಜ ನಿಮ್ಮಲಿ ಧನುವಿನಭಾ ಸನವ ಕಲಿತನು ಮನಕೆ ಬಂದುದ ಕೊಡುವುದೆನಗೆಂದ | ಎನಲು ರಾಮನು ಕೊಟ್ಟ ಶಾಪವ ನಿನಗದವಸರಕೊದವಿದಂದಿಗೆ ವಿನುತ ನವ್ಯಯ ಮಂತ್ರ ಮರೆಯಲಿ ಹೋಗು ನೀನೆಂದ | ೧೧೦ ಆಯುಗತಿಯಿಂ ಪರಶುರಾಮನ | ಆಯುಧಶ್ರಮಗಳಿತು ಬಕದು ನಾಯವಾಯಿತು ಬಂದ ನೀಗಜಪುರಿಗೆ ಕಲಿಕರ್ಣ | ರಾಯಗುರುವಿನ ಹೊರಗೆ ಹೋಗದೆ ರಾಯನರಿಯದೆ ಕರ್ಣಕೌರವ ರಾಯನಗರಿಯ ಬಂದು ಹೊಕ್ಕನು ವರುಷವೆರಡಲಿ | ೧೧೧ ಎಂದು ಹಸ್ತಿನಪುರಕ ರಾಧಾ ನಂದನನು ದುರ್ಯೋಧನನನ್ನೆ ತಂದು ಕಂಡನು ಕೌರವೇಶ್ವರ ಹಿರಿದು ಮನ್ನಿಸಿದ | ಅಂದು ಮೊದಲಾಗವರ ಸಖ್ಯಕೆ ಸಂದ ಕಾಣೆನು ಕರ್ಣ ಕುರುಪತಿ ಗೋಂದೆ ಜೀವನವೊಂದೆ ಮತಮನವೊಂದೆ 1 ಕೇಳಂದ | ೧೧೦ ಬೇಟೆ ಕರ್ಣನಕಡೆ ಹಗಲಿರು ೪ಾಟ ಕರ್ಣನ ಕೂಡ ಪಡುರಸ ದೂಟ ಕರ್ಣನ ಕೂಡೆ ಶಸ್ತ ಭ್ಯಾಸ ವಿವನೊಡನೆ || 1 ಮತವದುಭೂಪ, ಕ. 86