ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ dw] ಸಂಭವವವ - ೩೫ ಧನುರ್ಧಾರಿಗಳಲ್ಲಿ ಉತ್ತಮರನ್ನು ತಿಳಿಯಲು 'ದ್ರೋಣಾಚಾರ್ಯ ಕೃತಪರೀಕ್ಷೆ. ಅನಿಬರೊಳು ಬಿರುಗಅನಾರ ರ್ಹೌನನೋ ಕರ್ಣನೊ ಭೀಮ ದುರ್ಯೊ ಧನರೊ ಮೇಣ ಮಾಯರೋ ! ದುಶ್ಯಾಸನಾದಿಗಳ | ಮನದ ಬಯಕೆಯ ಕಾಂಬುದೀ ಲೋ। ಚನದಲೆನುತಲಿ ದೊyಣನಾಗಲು ವಿನುತಗುರು ರಚಿಸಿದನು ಲಕ್ಷವನೊಂದುವೃಕ್ಷದಲಿ | ೫. ಕಾಣಬಾರದು ಲಕ್ಷ ಭೇದವ ಜಾಣಭಟರಿಗೆ ಕಟ್ಟಿ ದೊರೆಯದು ಕಾಣಿಸಿದರೈ ಸೂಚಿಸಿದರೆ ಹೂಡಿದಂಬಿನಲಿ ಕಾಣಿರೇ ಕರ್ಣಾದಿಸುವಟ | ಶ್ರೇಣಿ ನೀವೆನೆ ಗುರುವಿನಕಸಿ ನಾಣೆಯಿಟ್ಟವೊಲೆಚ್ಚು ಅಹವ ಕೆಡಿಪಿವನು ಪಾರ್ಥL ದೊಣ ತನ್ನಯ ಶಿಷ್ಯವರ್ಗ ಶ್ರೇಣಿಯನು ಮೇಳವಿಸಿ ಸುರನದಿ ತಾಣದಲಿ ಬರಲೊಂದು ವೃಕ್ಷದ ಕೆಳಗೆ ಕುಳ್ಳಿರಲು | ಜಾಣದುರ್ಯೋಧನನು ಸೌಬಲ ದ್ರೋಣ ನದಿಸುತ ವಿದುರ ನಾನಾ ? ಕ್ಷಣಿಪರ ವರಕುವರ ಸಾರ್ಥನದೊಬ್ಬ ಹಿಂದಿರಲು 8 ರಾಯಕಟಕಾಚಾರ್ಯ ಪಾರ್ಥಗೆ ಪ್ರಿಯದಲಿ ವಚನಿಸಿದನನಿಬರ ನಾಯತದಿ ನಮಗಟ್ಟ ಕಳಯನು ಕೊಂಡು ಬಾಯೆಂದ || 1 ಧನನೂವಾದೀ ಸುತರೆ ಮೇಣ, ಕ: 2 ನಾಗಾಂಗೇಯವಿಧುರ ೩, ಜ,