ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

888 ಮಹಾಭಾರತ ಆದಿಪರ್ವ ಆಯತದಿ ನಮಗಟ್ಟ ಕಳೆಯನು ಪಾಯದಲಿ ಕೃತಿಗಳುಹದಿಲ್ಲಿಗೆ ತಾ ಯೆನುತ ಸುರನದಿಯ ತೀರಕ್ಕೆಂದು ಬೆಸನಿತ್ತ | ಬರಬರಲು ತಾನೊಂದು ಬೈಕ್ಷದ ಹೊರೆಯ ಸಾಲು ಸರಮಸುಖದೊಳ ಗಿರುತ ದೊyಣನು ರಾಯಕುವರರ ಕುಳಿತು ವಚನಿಸಿದ || ಮರದ ತುದಿಗೊಂಬಿನಲಿ ತೋಡುವ ವರತ೪ರ ನೆಲೆ ನಿಕರವೊಂದೊಂ ದಅಲಿ ಆದ್ರವ ಮಾಡಲೆಸುವುದು ನೋಡಿದರ ನಾನು | ಎಂದೊಡಾಕ್ಷಣ ರಾಜಪುತ್ರರ ದಂದು ದೊಣನು ನೋಡಲೆಸೆದಪ ರಂಧಕನ ಸುತಮುಖಸೂರ್ಯನ ಸೂನುಮೊದಲಾಗಿ | ಒಂದೆಲೆಯಲೊಂದೊಂದುಭದ್ರವ | ನಂದೆ ಯೆಸೆಯಲು ಬಹಿಕ ದೋಣನು ಎಂದು ನಿರ್ವಾಣಾಪಗಹನವ ಮಾಡಲನುವಾದ | ಹಿಂದೆ ಪಾರ್ಥನು ಗುರುಗಳಾಜ್ಞೆಯ ನಂದು ಕೇಳಿಯೆ ಯಟ್ಟಕಳರನ ದೊಂದುಬಟ್ಟಲ ತುಂಬಿ ತನ್ನ ಯು ಬಿಲ್ಲುಕೆಲಗಳ | ಅಂದು ತರುತಿರೆ ಮುಂದೆ ಬರಬರ ಊಂದು ತರುವಿನ ಕೆಳಗೆ ರಾಜರ ವೃಂದಕುಳ್ಳಿರ್ದ ಛಂದವನು ತಾನದು ಮರಕೊನೆಯ 1 ೧೧ ನರನು ಕಂಡನದೆಲೆಯಳಂದೊಂ ದಲಿಲಿ ಆದ್ರವನೆಸುಗೆಯನು ತಾ ಸುರಪನಂದನನೊಂದು ಕೈಯಲಿ ಬಿಲ್ಲನೇಮಿಸುತ |