ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

392 ಮಹಾಭಾರತ (ಆದಿಪರ್ವ od ದೊಂದು ನೆಗಡೈತಂದು ನುಂಗುವ ಯಂವವನು ತಾ ಕಂಡೆನೆನಲಿಕೆ ಕೌರವಾದಿಗಳು | ಬಿಟ್ಟು ಕೈ ಮಂಡೆಯಲಿ ಬೇಗದಿ ಕೆಟ್ಟೆ ಬಂದೆನೆನುತ್ತ ಬಂದರು ನೆಟ್ಟನಾಗುರುವಿದ್ದ ಠಾವಿಗೆ ಕರ್ಣ ಕೌರವರು | ಅರ್ಜನನು ಆಗ ಸಿದ್ಧನಾಗಿ ಬರುವಿಕೆ, ಇಟ್ಟಣಿಸಿ ನರ ಮನೆಗೆ ಬಂದನು ಕಟ್ಟಿಕೊಂಡನು ಬಾಣ ನೂನು | ತೊಟ್ಟಿನಾಕ್ಷಣ ಜೋಡತೇರನು ಕೂಡಿ ಹೊಅವಂಟ | ೨೪ ವೇಗದಲಿ ಸನ್ನದ್ದ ಚಾಪದ ಲಾಗ ಪಾರ್ಥನು ಬರುತ ಮನದಲಿ ಲಾಗಿಸುತ ತಾನೊಂದ ನೆನೆದನು ಕೇಳು ಭೂಪತಿಯ | ರಾಗಗಳಿ ಗುರುಗಳನು ನುಂಗುವ ಲೋಗನೆಗಏನು ಸೀಟಿ ಬಿಸುಡುವೆ ಬೆ?ಗದಲಿ ಸುರಸತಿಯು ಬ್ರಹ್ಮನ ಕಾಲಯಮರುಗಳ 1 ೦೫ ಮಣಿಯ ಹೊಕ್ಕರೆ ಬಿಡುವೆನೇ ನಾ ಗುರುವ ನುಂಗಿದ ನೆಗನೆನುತಲಿ ವರಸುಭಟಿಸಿಗಳ ತಾತನು ಸಾರ್ಥ ತಾ ಬಂದ | ಬರಲು ಕಟಕಾಚಾರ್ಯನಾತನ ಪರಿಯ ಕಂಡನು ಪಾರ್ಥ ಹೇಟ್ಟಿ ಪರಶರಾಸನಕವಚವಿಂದೇಕೆಂದೊಡಿಂತೆಂದ || ನಿಮ್ಮ ನುಂಗುವ ನೆಗಡು ಬಡವನೆ ಸುಮ್ಮನದು ತಾ ಬಂದು ಮಾಡುವ ಕರ್ಮವಾವುವದೆನಲು ಕಳಶಜ ಹಿರಿದು ಮನ್ನಿಸಿದ |