ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v} ಸಂಭವಪರ್ವ 309 ಹಾಸದಲಿ ಕೈಹೊತ್ತು ತಮ್ಮೊಳು ನಗುತ ಕೌರವರು | ಆಸುಯೋಧನ ಕರ್ಣಸಹಿತ ಮ ಹಿಶತನುಜರು ಬಿಟುಕೊಂಡರು ಬಾಬಿದ್ದುದು ಪಾಂಡುಸುತಗೌರವಕುಮಾರರಿಗೆ | vv ಧಾಟಿ ಯಿಟ್ಟುದು ರಾಯದ ಪಾಂ ಚಾಲನಗರಿಗೆ ಮುಂದೆ ಹೊಕ್ಕುದು ಚೂಳಿಕೆಯಲಿ ಸುಯೋಧನಾದಿಗಳರನುರವಣಿಗೆ | ಕೌರವರ ಪರಾಜಯ. ಧಗೊಂಬೆಯ ಕೊಂಡಂತಿದು ರಾ ಜಾಲಯಕೆ ಬರೆ ದ್ರುಪದನನುಜರು ಸೋಲಿಸಿದರೆ ಕುರುರಾಯನನುಜರ ದುವ ಬಜ್ಕೈದು 19wr ಹಿಡಿದು ಕೌರವಶತವ ರವಿಜನ ನೂಡಬಿಗಿದು ಸೌಬಲನ ಸಹಿತವೆ ಬಿಡದೆ ಬೀದಿಯೊಳರಸಲೆಡಿತು ಚಾತುರಂಗಬಲ | ಬಡಮನದ ಮನ್ನೆ ಯರ ಗಡಣದೊ ಆಡಸಿ ಬಂದೈ ಕೌರವೇಶ್ವರ ಒಡೆಯ ದ್ರುಪದನು ನಿನ್ನ ಕಂಡರೆ ಬಿಡನದೆನುತಾಗ | Fo ಈತನೇ ಕೌರವನದೆಂಬವ ನೀತನೇ ರಾಧೇಯ ಸೌಬಲ ನೀತನೇ ದುಶ್ವಾಸ ದುರ್ಜಯನೀತನೇ ಯೆನುತ | ಈತಗಳು ನಮ್ಮರಸ ದ್ರುಪದನು ಮಾತನರಿಯರು ನೀತಿಬಾಹಿರ ರೇತಕಿವದಿರರೆಂದು ಜನವಬ್ಬರಿಸಿ ನುಡಿಯಲಿಕೆ || 1 ಕೌರವೇಂದ್ರನ ಸೈನ್ಯಸಾಗರವ, ೩.