ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ ಸಂಧಿ ೧v] ಸಂಭವಪರ್ವ 311 ಲಲನೆಯರು ಕಂಡಂಜೆ ಪಾರ್ಥನು ನಿಲಿಸಿದನು ನೀವಂಜದಿರಿ ಗುರು ಲಲನೆಯರು ನೀವು ನನಗೆನುತಲಿ ನೃಪನನೆಬ್ಬಿಸಿದ | ೯೫ ಎಬ್ಬಿಸಲಿಕಾದ್ರುಪದ ಫಲ್ಲುನ | ನಬ್ಬರವ ಶಾ ಕಂಡು ಬೆದಖಿಯೆ ವೊಬ್ಬ ನಿವನಾರೆನಲು ಫಲುಗುಣನೆಂದನೊಂದುವನು | ಒಬ್ಬನೇ ನೀನೆನ್ನ ಸಮರದ ಹಬ್ಧವನು ನೋಡೆನಲು ನುಡಿಗಳ ನಿಬ್ಬರವ ತಾ ಕಂಡು ದ್ರುಪದನು ಪಾರ್ಥಗಿಂತೆಂದ || F೬ ನೀನದಾರೆ ಯೆನ್ನ ಸಮರಕೆ ಮಾನಿಸನು ತಾನಿಲ್ಲವೊಬ್ಬನ ಲೇನು ಫಲವೆಂದೆನಲು ಫಲುಗುಣನೆಂದ ನಸುನಗುತ | ನಾನು ಕುಂತೀಪುತ್ರ ಮಧ್ಯಮ ನೀನು ನಡೆ ಸಂಗ್ರಾಮ ಮಾಡುವೆ ವೇನೆನಲು ಪಾಂಚಾಲ ಕೋಪಿಸಿ ಬಂದ ಕಾಳಗಕೆ | ಸರ್ವಸೈನಿಕವೆನಿಸಿ ನಿಂದಿರ ಲೋರ್ವನೇ ದಳವುಣಿಸಿ ದ್ರುಪದನ ನಿರ್ವಹಿಸಿ ತಾ ಹಿಡಿದು ಕಟ್ಟಿದ ನಿಮಿಷಮಾತ್ರದಲಿ || ದ್ರುಪದನನ್ನು ಹಿಡಿದು ಗುರುಗಳ ಬಳಿಗೆ ತರುವಿಕೆ. ಸವಕೌರವಸೇನೆ ಸೋತುದ ದೊರ್ವನೇ ಜಯಿಸಿದನು ಕೌರವ ನುರ್ವಿಪತಿ ನೋಡಲಿಕೆ ಹಿಡಿದನು ದ್ರುಪದಭೂಪತಿಯು || rv ಕೊಂಡು ಬಂದನು ದೋಣನಿದ್ದೆಡೆ ಗಂಡಲೆದು ಬರೆ ಕುಂಭಸಂಭವ f೩