ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಕವ 980 ಮಹಾಭಾರತ ಎಂದೊಡದು ಲೇಸೆನುತ ತರಣಿಜ ಗಂದು ಮಂತ್ರಿಸಿ ಕೊಟ್ಟನನುಪಮ ಬಂಧುರದ ಜಂಬೂಫಲವ ನಿನಗಧಿಕಮಮತೆಯಲಿ || ಸಂದಸತಿಯರಿಗೀವುದ್ದೆ ನೀ ನೆಂದು ನೇಮಿಸಿ ಕಳುಹಿದನು ಮುನಿ ಯಂದು ಬಂದನು ಮಿಗೆ ವಿಚಾರಿಸುತಧಿಕಜನಪದವ | ೧೬ ಕರ್ಣನು ಸಿಂಧುದೇಶಕ್ಕೆ ಹೋಗುವಿಕೆ, ಧಾರುಣೀಪತಿ ಕೇಳು ಬತಿಕಲು ದಾರವಿಕುಮ ನಿಂಧುದೇಶದ | ಭೂರಮಣನೆಡೆಗೆದಿ ವೃದ್ದ ಕತ್ರಭೂಪತಿಯ || ಸಾದನು ಬಲಿತೀತನನು ಕಂ ಡಾರಯಿದು ಮನ್ನಿಸಿದನವನಿಸ | ಸೂರ್ಯನಂದನನ ಬೆಸಗೊಳ್ಳುತ್ತಾಗಲಿಂತೆಂದ | ಏನಿದಾರೆ, ನೀನು ತೇಜೋ ಭಾನು ಜೇಷ್ಟ ದಿವಿಜನೋ ಮನ ಕೇನು ಚಿಂತೆಯಿದೇಕೆ ನಿನ್ನ ಭಿಧಾನವೇನೆನಲು | ಏನನೆಂಬೆನು ತನ್ನ ಮನದ ಮ ಲೀನವನು ಹೇಳದೆಡೆ ಧರೆಯೊಳು ಮಾನವರೆಳತಿಹೀನ ತಾನೇ ಸೂತಸುತನೆಂದ | ೧೩ ಜನನದಧಿಕದ ನೆಲೆಯನರಿಯೆನು ಜನಪ ಕೇಳನ್ನು ವನು ರಾಧಾ ತನಯನೆಂಬರು ಕಚ್ಚಿ ತಿನು ಮಿನ್ ಸಾಕಿದೆನ್ನುವನು | ಮುನಿಪನಾಜಮದಗ್ನಿ ರಾಮರ ಸನಿಹದಲಿ ಸಕಲಾಸ್ತ್ರ ಶಸ್ತವ ನನಿತ ಕಲಿತೆನು ಭೂಸುರೋತ್ತಮನೆನಿಸಿ ತಾನಂದು | ೧೩