ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೯] ಸಂಭವಪರ್ವ 326 ಬ ಮಗಧಾದಿಗಳೊಡನೆ ಕರ್ಣನ ಯುದ , ಅಕಟ ನಾಸಕಲರಾಜರ ನಿಕರವೆಲ್ಲವನುಣಿದು ಕಡು ತು ಛಕದಿ ಸೂತನ ಕುವರಗಾಯ್ಕೆ ವಿಜಯ ಬಿಲ್ಲಿನಲಿ || ವಿಕಳರಾದೆವು ನಾನೆನುತ 1 ನಿ ಈಕಿತಮಾಗಧಸಾಲ್ವರಾಕೀ ಚಕರು ನಿಂದರು ರಣದೊಳದನೇ ವರ್ಣಿಸುವೆನೆಂದ | ೬೩ ಇತ್ತ ನೆರೆದುದು ಭೂಮಿಪಾಲರ ಮೊತ್ತ ಕರ್ಣನ ದೆಸೆಯಲಾಕುರು ಪೃಥಿಪತಿಗಳು ಕೌರವಾದಿಜಯದ್ರಥಾದಿಗಳು | ಮೊತ್ತದಾಬಲವೊಂದೆಸೆಗೆ ವಿಬು | ಧೋತ್ತಮರು ಕಂಪಿಸಲು ಸಂಗರ ವತ್ಯಧಿಕದಲಿ ಮಸೆದುದವನೀಪಾಲ ಕೇಳೆಂದ || ಆ8 ೩೫ ಮಸಗಿತದ್ಯುತಯುದ್ಧ ವಾದಿ ಕ ಸರ ಮುಸುಕಿತು ಕವಿವ ಬಾಣದ ನಿತಿತತೋಮರಬಿಂಡಿವಾಳದ ಖಡ್ಡ ತೋಮರದ | ವಿಷಮಧಾರಾಸಾರದಲಿ ಧರೆ ಮುಸುಕಿತಿವರವರೆಡ್ಡಿನಲಿ ನಿ | ಪ್ರಸರದಲಿ ಬಿದ್ದುದು ವರೂಥತುರಂಗಕರೀನಿವಹ | ಮುಂಬಿಗರು ಮಿಗೆ ಘಾಸಿಯಾದರು ಡೊಂಬಿಯಾಹವದೊಳಗೆ ಕರ್ಣನ ಬೆಂಬಲದಿ ನೆಲೆ ಕುರುನ್ನ ಸಾಲಕರಾರ್ದು ಬೊಬ್ಬೆ ಹೌದು | ಎಂಬೆನೇನನು ಹೊಕ್ಕನಾಬಹ 1 ರಾಧವಲಾಯೆನುತ ಖ.