ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

328 ಮಹಾಭಾರತ [ ಆದಿಪರ್ವ ೪೬ ಮಗಧನು ಕರ್ಣನೊಡನೆ ಸ್ನೇಹಮಾಡುವಿಕೆ. ವಾಸಿ ಬೀತುದು ನನಗೆ ನಿನ್ನಲಿ ಲೇಸು ಲೇಸೆ ಕರ್ಣ ಸಮರಾ ಭಾನಿಯಹೆ ಮೆಚ್ಚಿ ದೆನು ನಿನಗೆನಗೇಕೆ ಕಾಳಗವು ! ಆಸರಡಗಿದುದೆನಗೆ ನಿನಗಿಂ ದೇಸಿ ಕೊಡುವೆನು ಕನ್ನಿಕೆಯನಿ ನ್ಯೂಸರಿಸದೆಸಗುವೆನು ಮದುವೆಯನೆಂದನಾಮಗಧ | 8೫ ಇಂದಿನಿಂದವೆ ಪರಮಬಾಂಧವ ಕುಂದದೆನಗೆಯು ನೀನು ನಡೆಯ್ಕೆ ಮಂದಿರಕೆ ಮತ್ತೇನು ಬೃಗುಜನ ಕೂಲ ಮಗನಲ್ಲ | ಮುಂದೆ ಕಾಳಗ ಬೇಡವೆಂದೈ ತಂದು ರಥವಿತಿದೊಡನೆ ಕರ್ಣಗೆ ವಂದಿಸಿದೊಡಿದಿರಪ್ಪಿದನು ಬಳಕೆಂದನವನೊಡನೆ || ಆದೊಡೆಲೆ ಮಗಧಾವನೀಪತಿ ಸಾಧಿಸಿದೆ ನಿಂದೀಸ್ವಯಂವರ ದಾದಿಯಲಿ ನಿವಿಾಕುರುಕ್ಷಿತಿಪಾಲಕಂಗೊಲಿದು | ಮೇದಿನಿಯೊಳಿಂದಧಿಕತರವೆನ ಲಾದರಿಸು ವೈವಾಹಿಕವನೆನೆ ಸಾದರದೊಳಂದಾ ಜರಾಸಂಧಾಖ್‌ನಿಂತೆಂದ || ಕರ್ಣಾದಿಗಳ ವಿವಾಹ. ಕುರುಪತಿಯು ವರಭಾನುಮತಿಯನು ತರಳ ಸೋಮಪ್ರಭೆಯು ನೀ ನೀ. ಕರಿಸುವುದು ಸುರಸೆಯನು ದುಶ್ಯಾಸನನು ಮಮತೆಯಲಿ | ನಿರುತ ಕೇಳೆಂದೆನುತ ಕರ್ಣನ ಕರವಿಡಿದು ಕುರುನ್ನ ಪತಿ ಸಹಿತಾ ಧರಣಿಪತಿಗಳು ಬಂದರಾಪುರವರಕೆ ಹರುಷದಲಿ || ೪೭ ಇw