ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೯] ಸಂಭವಪರ್ವ 329 ಮತ್ತೆ ಬಳದುದು ವಿಭವ ವಿದಿತಮು ಹೂರ್ತವನು ನೋಡಿಸಿದರಂದಾ ಪೃಥ್ವಿಪತಿ ವರಭಾನುದಾ ಮಹೀಶಕುರುಪತಿಗೆ | ಪುತ್ರಿಯನು ಕೊಟ್ಟನು ಸುನಿರ್ಮಳ ಚಿತ್ತದಲಿ ಚಂದ್ರಪ್ರಭೆಯನೊಲಿ ದಿತ್ತು ದುಶ್ಯಾಸನಗೆ ಸುರಸೆಯೊಳಾಯ್ತು ವೈವಾಹ | ೪೯ ನೆರೆದಸಕಲಾವನಿಗರೆಲ್ಲರ ಸಿರಿದು ಮನ್ನಿಸಿ ಕಳುಹಿದನು ಭೂ ವರರು ತಮತಮಗೈದಿದರು ತಮ್ಮ ಧಿಕಪಟ್ಟಣವ | ಅರಸ ಕೇಳಾಕಣದಿ ಧರಣೀ ಶರನರಸಿ ವರಭಾನುಮತಿಗಾ ತರಣಿಸುತನೊಲಿದಿತ್ತ ಶತಕವ ಮಂತ್ರಫಲವದನು | ೫೦ ತನ್ನ ರಸಿ ವರಚಂದ್ರಮತಿಗೆ ವಿ ಭಿನ್ನ ನಾಲಕುಜಂಬುನಲವನು ನನ್ನಿ ಹೊಂದಿತ್ತಾಗ ಸುರಸೆಗೆ ಕೊಟ್ಟನೊಂದುವನು || ಸನ್ನು ತನು ಕುರುಪತಿಸಹಿತಲಾ ಕನ್ನಿಕೆಯರನು ವಿವಿಧವಿಧವಗೊ ೪ನನೆನಿಸದೆ ವರಿಸಿದನು ಸುಮಹೂರ್ತದಿಂದೊಲಿದು | ೫೧ ಬಣವಣಿಯ ರಥತುರಗಕೋಶಾ ವಳಿಯನಗಣಿತದೇನುಗಳ ಸಂ ಕುಲವ ಬಲುಮದಗಜವ ರಾಣೀವಾಸನಿಕರವನು | ಒಲಿದು ಬಜೆಕಯಂದಿರನು ಸಂ ಮಿಳಿತದಿಂದುಪಚರಿಸಿ ಕೊಟ್ಟನು ಕಳುಹಿದನು ಕನ್ನಿಕೆಯರನುವರರೊಡನೆಯಾನ್ನ ಪತಿ | ೫೦ 42