ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

330 ಮಹಾಭಾರತ [ಆದಿಪರ್ವ ಆಲಿಸಿದಲೈ ಭೂಪ ನೀನಿದ ಲೋಲಮತಿಯಾಕರ್ಣ ಕುರುಕುಲ ಮಳಗಳಿಗೆಸ್ಸೇಹವಾಯ್ತಂದೊಂದುಕಾರಣದಿ | ಮೇಲೆಮೇಲಧಿಕಾಸ್ಪದದ ಸಂ ಮೇಳಮಮತೆಗಳಾಕ್ರಮಿಸಿತಾ ಬಾಲಿಕೆಯರ ವಿವಾಹವಾದಾಸಮಯ ಮೊದಲಾಗಿ 11 ೫೩ ಹತ್ತೊಂಬತ್ತನೆಯ ಸಂಧಿ ಮುಗಿದುದು. ಇ ಪೃತ್ತ ನೆ ಯ ಸ೦ ಧಿ . ಸೂಚನೆ. ಇಂದ್ರರಾವತವ ಧರಣಿಗೆ ತಂದು ನಿಜಮಾತೆಯನು ನೋನಿಸ ಲೆಂದು ಫಲುಗುಣ ಕೀರ್ತಿವಡೆದನು ಮೂಲೋಕದಲಿ || ವೇದವ್ಯಾಸರ ಆಗಮನ. ಕೇಳು ಜನಮೇಜಯ ಧರಿತ್ರಿ ಪಾಲ ಹಸ್ತಿನಪುರಕೆ ಮುನಿಗಳ ಮಳಿ ವೇದವ್ಯಾಸ ಬಿಜಯಂಗ್ಯದನೊಂದುದಿನ | ಕೇಳಿದನು ಧೃತರಾಷ್ಮ ) ಭೀಷ್ಮಗೆ ಹೇಟೆದನು ಮನ್ನಿಖರವ ಹರುಪ್ಪದ ಲೀಲೆಯಿಂದಿದಿರ್ಗೊo 1 ಡು ತಂದರು ರಾಜಮಂದಿರಕೆ || 1 ಲೇಟೆಗೆಯಲಿದಿರ್ಗೊಂಡು, ಠ.