ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ಸಂಧಿ ೦೦] ಸಂಭವಪರ್ವ 831 ಅರಮನೆಗೆ ನಡೆತಂದನಾಖುಸ್ತಿ ಧರಣಿಪತಿ ಯದಿರಾಗಿ ಬಂದನು ದರುಶನವ ಮಾಡಿದನು ಪಾದಕ್ಕೆ ಬಿಗಿ ಭಕ್ತಿಯಲಿ | ಅರಸಿ ಕಾಣಿಕೆಗೊಟ್ಟು ಚರಣಾಂ ಬುರುಜಕೆ ಅಗಿದೊಡಾಮುನಿಶ್ನರ ಹರಸಿ ಹಿಡಿದೆತ್ತಿದನು ಗಾಂಧಾರಿಯ ಮಹೀಪತಿಯ | ಬಂದ ವೇದವ್ಯಾಸಗಾಸಭೆ ನಿಂದು ಇರಗಳ ಮುಗಿದು ವರುಷಗೊ ಇಂದು ಬಿಜಯಂಗೈಸಿ ತಂದರು ಸಿಂಹವಿಸ್ತರಕೆ 1 | ಸಂದಮಧುಪರ್ಕಾದಿಗಳಸಾ ನಂದದಲಿ ಮಾಡಿದರು ಮುನಿಪತಿ | ಯಂದು - ನೃಪಗಾಂಧಾರಿಯರ ಕ್ಷೇಮವನು ಬೆಸಗೊಂಡ | 4 ದೇವಮುನಿ ನಿಮ್ಮಡಿಯ ಕೃಪೆಯಿರ ಲಾವು ಸುಕ್ಷೇಮಿಗಳ ಯಿಲ್ಲಿಗೆ ನೀವು ಬಿಜಯಂಗೈದು ನಿಮ್ಮ ಜಡಾತ್ಯ ದೇಹಿಗಳ | !! ಪಾವನವ ಮಾಡಿದಿರಿ ಧನ್ಯರು ನಾವು ವೇದವ್ಯಾಸಮುನಿ ಯಿಾ ಜೀವ ನಿಮ್ಮಗಧೀನ ಚಿತ್ತವಿಸೆಂದನಂಧನೃಪ || ಧರಣಿಪಾಲನ ನುಡಿಗೆ ಮಿಗೆ ಮುನಿ ವರನು ಮೆಚ್ಚಿ ದೆನೆಲೆ ನೃಪತಿ ನಿ ನೃ ರಸಿಗಡಲು ಬಂದೆನೈರಾವತದ ನೋಂಪಿಯನು || ಹರನ ಮೋಹದರಾಣಿ ಪಾರ್ವತಿ ಯರಸಿಗುತ್ವವದಾನದಲಿ ಭೂ ಸುರರ ದಣಿಸುವುದೆಂದು ವೇದವ್ಯಾಸಮುನಿ ನುಡಿದ || મ 1 ಸಿಂಹಸೀಠಕ್ಕೆ, . 2 ಯಂಧ, ಈ 3 ಬೇರಿನ್ನೇನಖಟೆಕೀ, .