ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

342 ಮಹಾಭಾರತ [ಆದಿಪರ್ವ ಗೋತ್ರಭೇದಿಯ ಕರಿಯ 1 ವೀಕ್ಷಣ ಮಾತ್ರದಲಿ ತರಿಸುವೆನು 2 ತಾಘನ | ಧೂರ್ತನೆಂದೆನ್ನದಿರು ಭಾಷೆಯ ಮಾತಲಂಜುವೆನು | ಖ್ಯಾತಿಯಿಂದನೆ ದೇವಕರಿಯನು ಧಾತ್ರಿಯಲಿ ನಿಲಿಸುವೆನು ಬಟೆಕ್ | ಮಾತು ತಪ್ಪಿದರಾನು ನಿನ್ನಯ ತನುಜನಲ್ಲೆಂದ || ೪೫ ಜನನಿ ಚಿತ್ರವಿಸಚ ಬಾಣವ ದನಿಮಿಸ್ತರ ಸಭೆಗೈದದಿರ್ದೊಡೆ ಘನಪರಾಕ್ರಮತನಯನಾಡಿದ ನುಡಿಗೆ ಕವಲಾಗೆ | ಧನುವ ಹಿಡಿಯೆನು ತಾಯೆ ನಿನ್ನಯ ಮನದ ಬಯಕೆಯ ಸಲಿಸದಿರ್ದೊಡೆ ಜನಶಪಾಂಡುವಿನಾಣೆ ನಿಮ್ಮಾಣೆಂದನಾಪಥ- || 84 ಕಳುಹಿದೊಲೆಗೆ ಸುರಪ ಬೇಡಿದ ಕಳುಹದಿರ್ದೊಡೆ ಹರಿದು ದಿವಿಜಾ ವಳಿಯ ಸದೆವೆನು ಸುಡುವೆನಮರಾವತಿಯನಿಂದನನು | ನೆಲೆಗೆಡಿಸಿ ರಾವತವ ಧರೆ ಗಿಲಹಿ ನೋನಿಸದಿರ್ದೆನಾರ್ದೊಡೆ ಯಿಳರ ವಲ್ಲಭ ಧರ್ಮರಾಯನ ಪಾದದಾಣೆಂದ 3 | 8೬ ಭರದಿ ನುಡಿದಿನಿತುವನು ಗರುಡಿಯ ಗುರುವ ನೆನೆದನು ಧರ್ಮರಾಯನ ಚರಣಕೆಳಗಿದನಾಗ ಜನನಿಯ ಹರಕೆಗಳ ಕೊಳುತ | 1 ವು ಯ, ಗೆ ಕಲಕ.ದೆನು, ಗ 3 ಬಳುವಿಡಿದು ಕಾರ್ವಕವ ತಡವುದುಬಿಡುವೆನಾನೆಂದ, ಗ