ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಸಂಧಿ ೨೦] ಸಂಭವಪರ್ವ 345 ಮುತ್ತಿ ಧಾಟಿಯನಿಟ್ಟು ನಿನ್ನದು ದಿವಿಹಲೋಕವನು || ಹತ್ತಿ ದಿವಿಜರ ಸದೆಬಡಿವಸಿದಿ | ರೆತ್ತಿ ಕಾದಲು ನಿನ್ನ ಲೋಕವ ಮತ್ಯ ಗೂಳಯ ತೆಗಸುವೆನು ಕೈಲಾಸಪುರಿಗಾಗಿ | ತೂಎದಿರು ಸುರನಾಥ ಬಲುಹನು ಹಾಗಲೂದುವೆ ನಿನ್ನ ದಿವಿಜರ ಮೂಮಲೋಕದ ಗಂಡ ಫಲುಗುಣ ಬಂನ ಕೊಲುತಿರಲು || ಮಾಬುಬರುವಂದಾರು 1 ನಿನ್ನ ಯ ದೂಅ ಕೇಳುವರಾರು ಸುರಸತಿ ಬೇಟೆ ಮಾತೇಕಿನ್ನು ಬೇಡಿದಸಿತ್ತು ಕಳಾಹುವುದು | ೫೬ ದಿಟ್ಟ ನರನೆನ್ನದಿರು ಕೇಳಿದ ಕೆಟ್ಟು ನೀ ಸುಖಿಯಾಗಿ ಬಾಲ್ಯ ನೆಟ್ಟನೇ ಕೊಡದಿರಲು ನಿನ್ನಯ ದೇವಡಿ ಕವನು || ಸುಟ್ಟ ಕಳವೆನು ದಿವಿಜರನು ಬೆ «ಟ್ಟ ಸದೆಯದೆ ಬಿಟ್ಟನಾದೊಡೆ ಸೃಷ್ಟಿಗೀಶ್ವರ ಧರ್ಮರಾಯನ ಸಾಂದಾಣೆಂಗ | ಗರುಡಿಯಧಿಪತಿಯಾಣೆ ಕೃಷ್ಣನ ಚರಣಸರಸಿಜನಾಣೆ ತ್ರಿಪುರವೆ ನುರುಹಿದ ಭವನ ಪಾದಪಂಕಜದಾಣ ಮರೆಯೆಕ | ಸುರಪ ನೀನೇ ಕಳುಹದಿರ್ಮೂಡೆ | ಸರಮಮುಸಿ ದೂರ್ವಾಸರಲಿ ನಿ ನೆರಹಿದಂದವ ಮಾಡುವನು ಹರಿಕರಣವುಂಟೆಂದ || ಹರನ ದುರ್ಗವ ಹೊಕ್ಕ ನೀನಿರು ಮುರಹರನ ವೈಕುಂಠದಲ್ಲಿರು 1 ಬೇಖೆಮುಗುಳಾರುಂಟು, ಖ. ೫w ಲಿ ೧ ೫೯