ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

382 ಮಹಾಭಾರತ [ ಆದಿವರ್ವ ಹ || ನರನು ಮಂತ್ರಾಸ್ತ್ರ ಗಳನೆಚೊ ಡೆ | ಸರಳು ಕವಿಯಲು ಸೂರ್ಯ ನಡುಗಿದ ಧರೆಗೆ ಕತ್ತಲೆ ಯಾಯಿತೇನೆಂಬೆನು ಮಹಾದ್ಭುತವ | ಗಯಿಯ ಗಾಳಿಯ ರಭಸದಿಂ ಧರೆ ಗುರುಳಿದವು ತಾರೆಗಳು ಶರಪಂ. ಜರವ ಬಿಗಿದನು ಧರೆಗೆ ಸುರಲೋಕಕ್ಕೆ ಕಲಿ ಪಾರ್ಥ | V೪ ಶರವರುಪ್ಪ ಸುರಿವಲ್ಲಿ ಹುಟ್ಟಿದ | ಮರುತನುರುವಣೆಯಿಂದ ಬೀಸಲು ತರುನಿಕರ ತರಗೆಲೆಯ ಮೇಲೆ ಹಾದುವು ಗಗನದಲಿ | ಗಿರಿಗಳಡಿ ಮೇಲಾಗಿ ಕೆಡೆದುವು ನರನು ಶರಪಂಜರವ ಬಿಗಿದನು ಧರೆಗೆ ಸುರಲೋಕಕ್ಕೆ ಪಥವಾಯರಸ ಕೇಳೆಂದ | V೫ ಸರಳನೊಂದನೆ ತೊಡಚುತೆಯೂ ಡೆ ತೆರಳಿತಗಣಿತಬಾಣವಂಬಿನ ಶರಧಿಮೇರೆಯನೊಡೆದು ಬರುತಿರ ಬಜಪುರಿಗೆನುತ | ಸುರರು ಬೆದಬಿದರಿಂದ, ನಡುಗಿದ ಹರನು ತಲೆದೂಗಿದನು ರರಸಂ ಜರವ ಬಿಗಿದನು ಧರೆಗೆ ಸುರಲೋಕಕ್ಕೆ ಕಠಿ ಸಾರ್ಥ 1 ॥ v೬ ಬೆಟ್ಟಗಳ ಕಪಿನಿಕರ ತಂದೊಡೆ ಕಟ್ಟಿದನು ನಳ ರಾವಶರಧಿಯ ಕಟ್ಟಿದುದು ಪಿರಿದಲ್ಲಿ ಫಲುಗುಣ ಬಯಲ ಬಾಣದಲಿ | ಕಟ್ಟಿದನು ಶರಪಂಜರಂಗಳ ಬಟ್ಟೆಯಾಯಿತು ಧರೆಗೆ ಗಗನಕೆ ಸೃಷ್ಟಿಮೀಡಿಯೊಳೀತಗಣೆ ಯಿಲ್ಲೆಂದುದಖಿಳಜನ || 1 ಸಾರ್ಥನುಣಿಬೆಕಗಾಗೆಸುರಕಟಕ, ಖ. W2