ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ co] ಸಂಭವಶರ್ವ 355 ಬಟಕ ತುಂಬರುನಾರದಾದರ ಕುಲಿಶವನು ಸುರಧೇನು ಸುರತರು ಲಲನೆಯರು ಮೊದಲಾದ ನಾನಾವಸ್ತುಸಂಕುಲವ | ಬಲವಿರೋಧಿಯ ಗಜದ ಬೆಂಬತೆ ಯೊಳಗೆ ಕಳುಹಲು ಸರಳ ಪಂಜರ ಕಿಳ ಜಡಿಯೆ ನಡೆಯಿತ್ತು ಗಜಪುರಿಗರಸ ಕೇಳೆಂದ || ಈ ಉತ್ಸವವಾರ್ತೆಯನ್ನು ಧೃತರಾಷ್ಟ್ರ ನು ಭೀಷ್ಮರಿಗೆ ತಿಳಿಸಲು ಅವರ ಸಂತೋಷ, ಅರಸ ಕೇಳೆ ಧೃತರಾಷ್ಟ್ರ ಭೂಮಿ ಶರಗೆ ಬಂದು ವಾರ್ತೆ ದುಗುಡದಿ ಕರೆದು ಗಂಗಾಸುತಗೆ ಹೇಳಿದ ಸುರಗಜದ ಬರವ! ನರನು ಜನಿಸಿಯೆ ಕುರುಕುಲವನು ದ್ದರಿಂದಪನಿದು ನಮ್ಮ ಪುಣ್ಯವು ಕರುಪ್ಪದಿಂದಿದಿರ್ಗೊಂಬೆನೆಂದನು ಭೀಘ್ನ ನಸುನಗುತ || F೩ ಸುರಗಜವು ಧರೆಗಿತಿದು ಹಸ್ತಿನ | ಪುರದ ಹೋಲಿಬಾಹೆಯಲಿ ನಿಂದಿರ ಲಿರುಳು ನೂಂಕಿತು ಮತ್ತೆ ರವಿಯುದಯಾಚಲಕೆ ಬಂದ | ಗುರುನದೀಸುತವಿದುರರಂದಾ ಪುರವ ನೆಚಿ ರಚಿಸಿದರು ಕೌರವ ಧರಣಿಪಾಲಗೆ ದುಗುಡ ಬಲಿದುದು ಭೂಪ ಕೇಳೆಂದ | ಓರಣದ ಬೀದಿಯಲಿ ತಳಿತುವು ತೋರಣಂಗಳು ಹಲವು ಪರಿಯಲಿ ಸಾಯಿಸಿತು ಮುಗಿಲುಗಳು ಸಾದುಹಮ್ಮಾದಿಕೆಸರಿನಲಿ | ಕಾರಣೆಯ ನವಕುಂಕುಮದ ಪ ರಚಳಯಂಗಳಲಿ ವರವಾ ಗೀರಥೀನಂದನನು ಹಸ್ತಿನಪುರವ ವಿರಚಿಸಿದ || VP