ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

388 ಮಹಾಭಾರತ [ಆದಿಪರ್ವ ಹೊಲ ಗುಡಿತೋರಣವ ಕಟ್ಟಿಸಿ ಲಲನೆಯರ ಶೃಂಗಾರ ಮಾಡಿಸಿ ಕಲಶಕನ್ನಡಿಸಹಿತ ಬಂದನು ಭೂಮಿಲಿಂಬದಲಿ | ಮೊಬಗಿದುದು ಬಲುವಾದ್ಯ ರಭಸಕೆ ತಳಮಳಲನುಚ್ಚಳಿಕೆ ಜಲನಿಧಿ ತುಲುಕಿದಪುದೈರಾವತವನಿದಿರ್ಗೊಂಬಸಂಭ್ರಮಕೆ | ೧೦೦ ಅರಸ ಕೇಳರ್ಜನನು ತನ್ನ ಯ ಮರಮನೆಗೆ ನಡೆತಂದು ಕುಂತಿಯು ಚರಣಪಲ್ಲವಕೆ ಅಗಿ ಕೈಗಳ ಮುಗಿದು ವಿನಯದಲಿ | ಸುರಪನೈರಾವತವ ನಾನಾ ಸಿರಿಸಹಿತ ಧರೆಗಿಹಿ ತಂದೆನು ಹರುಷದಿಂದಲಿ ನೋನಿಯೆನೆ ತೆಗೆದಪ್ಪಿದಳು ಮಗನ | ೧೦೧ ತನುಜ ತನ್ನ ಯು ಜಠರದಲಿ ನೀ ಜನಿಸಿದುದಂ ಮಯಲೋಕದೊ ೪ನಗೆ ಕೀರ್ತಿಯು ಸುಗತಿಗಳ ಮಾಡಿದೆ ಯಲಾ ಯೆನುತ | ತನುಪುಳಕದಿಂದುಬ್ಬಿ ತನ್ನ ಯ ಮನದ ಹರ್ಷದ ಹರಹಿನಲಿ ಮ ಜ್ಞನವ ಮಾಡಿದಳಾಗ ವಸ್ತ್ರ ವನುಟ್ಟಳಾಕುಂತಿ || ಕುಂತಿಯು ಗಾಂಧಾರಿಯನ್ನು ವೃತಕ್ಕೆ ಕರೆಯಲು ಆಕೆಯ ಅಸಂಮತಿ, ಇಂದುಮುಖಿ ಹರ್ಷದಲಿ ತಾ ಹೋ ಸ್ಪಂದವನೇರಿದಳು ಸತಿಯರ ಸಂದಣಿಗಳಲಿ ಬಂದಳಾಗಾಂಧಾರಿಯರಮನೆಗೆ | ಅಂಧನ ಪನರಸಿಯನು ಕಾಣುತ ಬಂದು ಚರಣದೊಳಗೆ ಹರುಷದಿ ನಿಂದು ತೆಗೆದಪ್ಪಿದಳು ಕುಂತಿಯ ಸುಬಲಸುತೆ ನಗುತ || ೧೦೬ ೧೦೦ ಜ