ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨' ಸಂಧಿ ೦೦] ಸಂಭವಪರ್ವ 361 ಧರಣಿಪತಿ ನಿನ್ನ ರಸನಾತನ ಹಿರಿಯಮಗನು ಯುಧಿಷ್ಟಿರಂಗೆಯು ಗರುವರಾರುಂಟೆಂದು ಮಿಗೆ ಗರ್ಜಿಸಿದನಾಭೀಷ್ಮ || ತರಿಸಿದರು ಬಂಡಿಗಳ ಶತಸಾ ಸಿರವನಾಕ್ಷಣ ಭೀಷ್ಮವಿದುರರು ಹಿರಿದು ಭಂಡಾರಗಳನೊಡೆಯಿಸಿ ಹೇಬಿಗರು ಧನವ ! ಪುರದ ಹೊಅವಳಯದಲಿ ನಾನಾ ಪರಿಯ ವಸ್ತುವ ಸಹಿತ ಸುಖಿದರು ಧರಣಿಪತಿ ಕೇಳಿ ಕುಂತಿದೇಸಿಯ ನೋಂಪಿಯುತ್ಸವವ || ೧೩೦ ಕಡುಗಲಿಯು ವರಭೀಷ್ಟವಿದುರರು ನಡೆದರೆ ರಾವತವನಿದಿರ್ಗೊಳೆ ಮಡದಿಯರ ಕರಕಲಶಕನ್ನಡಿ ಬಹಳವಿಭವದಲಿ | ಒಡನೆ ಬಂದರು ರಾಯರೆಲ್ಲರು ಗಡಬಡಿಸ ಬಲವಾದರವದಿಂ ದೊಡೆದುದಬುಜಭವಾಂಡವೆನೆ ನರನಾಥ ಕಳಂದ || ೧೦೧ ಜನಸ ಕೇಳೆ ಯಮನಂದನನು ತ ನ್ನನುಜರೆಲ್ಲರು ಸಹಿತಲಾಮ ಜನವ ಮಾಡಿ ದುಕೂಲದಿವ್ಯಾಭರಣಗಳನಿಟ್ಟು | ಜನನಿಯಂತ್ರಿಯೊ ಅಗಿ ಮಿಗೆ ಕಾಲ ಚನವರೂಥವನಡರಿ ಕುಂತೀ | ತನಯ ಬಂದನು ಧರ್ಮಸುತ ಸುರಗಜದ ಹೋರೆಗಾಗಿ | ೧೧೨ ಬಂದು ಭೀಷ್ಮನು ಸಕಲಮುನಿಗಳ ಗಂದು ಕರಗಳ ಮುಗಿದು ಬಿನ್ನಹ ವಿಂದು ಕುಂತೀದೇವಿ ನೋನುವುದೆಂಬ ವಿವರವನು ||