ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ -೦೦] ಸಂಭವಪರ್ವ 367 ಬಿಲ್ಲನೇಖಿಸಿ ಕವಲ ಬಾಣದ ಲೆಲ್ಲ ತಾ ಹರುಷದಲಿ ಸಾಹಸ ಮಲ್ಲ ಬರಸೆಳೆದೆಳ ನಾಶರಪಂಜರಂಗಳನು | ನಿಲ್ಲದವ ತದೊಟ್ಟೆ ನಿಮಿಪ್ರದೊ ಇಲ್ಲವವು ಬಯಲಾಗೆ ಗೌರೀ ವಲ್ಲಭನು ಮೆಚ್ಚಿದನು ಫಲುಗುಣ ಛಾಪು ರೇ ಯೆನುತ | ೧೪೩ ರಾಯ ಭೀಷ್ಮನು ಸಕಲದೇಶದ ರಾಯರನು ಕಳುಹಿದನು ಪಾಂಡವ ರಾಯತನುಜರ ಹೊಗಟುತವಯ್ಯದಿದರು ತಮತಮಗೆ | ರಾಯ ಧರ್ಮಜ ತನ್ನದಿರು ಸಹ ರಾಯನಾರಾಯಣನ ಕರುಣದಿ ರಾಯಗರುಡಿಯನಿಳಯವನು ಸಾದರು ಕರ್ಪ್ಪಗಲಿ || ೧೪೪ “ಪ್ಪತ್ತನೆಯ ಸಂಧಿ ಮುಗಿದುರು ರು ಗದಗ, ವೀರನಾರಾಯಣ ಚರಣಾರವಿಂದ ಮಕರಂದ ಮಧುಪಾನ ಪುಷ್ಟವಚಪ್ಪಟ್ಟಬೇಸಿಕಾರ, ಶ್ರೀಮತ್ತು ಮಾರ ವ್ಯಾಸಯೋಗೀಂದ್ರ ವಿರಚಿತಮಪ್ಪ ಕರ್ಣಾಟ ಭಾರತಕಥಾಮಂಜರಿಯ ಆದಿಪರ್ವದೊಳೆ ಸಂಭವಪರ್ವ ಮುಗಿದುದು. -hws