ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಆದಿಪರ್ವ ೧೧ ೧೦ ಎರಡು ತೋಳಿನ ವಿಷ್ಣು ಮುಖವೊಂ ದಲಿ ಮೆಚಿವ ಬ್ರಹ್ಮನೊಸಲಲಿ ವರನಟನ ವೊಂದಿಲ್ಲದಾಸಂನುತಪರಮಶಿವ | ಧರೆಯ ಜೇವರ ಜನ್ನ ಮರಣಾಂ ಕುರವಿದಾರಕುಠಾರ ವಿದ್ಯಾ ಶರಧಿ ವೇದವ್ಯಾಸಮುನಿ ಮಾಷ್ಮೆಮಗೆ ಸನ್ಮತಿಯು | ವಂದಿತಾಮಳಚರಿತನಮರಾ 1 ನಂದ ಯದುಕುಲಚಕ್ರ ವರ್ತಿಯ ಕಂದ ನತಸಂಸಾರಕಾನನಘನದವಾನಳನು | ನಂದನಂದನಸನ್ನಿ ಭನು ಸಾ ನಂದದಿಂದವೆ ನಮ್ಮು ವನು ಕೃಪೆ ಯಿಂದ ಸಲಹುಗೆ ದೇವ ಜಗದಾರಾಧಗುರುರಾಯ | ಕೃತಿಯು ಸತ್ಕರ್ಣಾಟಕದ ಭಾ ರತಕೆ ಮಂಜುಳಮಂಜರಿಯು ಮಹ ಕೃತಿಗೆ ನಾಯಕನಾದ ಗದುಗಿನ ವೀರನಾರಯಣ | ನುತಕುಮಾರವ್ಯಾಸಮುನಿಯಾ ಕೃತಿಗೆ ಕರ್ತುವೆನಲ್ಕೆ ಸದಲಂ ಕೃತಿಚಮ 3 ತೃತಿಯೆನಿಸದೇತಕೆ ಶೂಲಿಸಭೆಯೊಳಗೆ | ೧೩ ವೀರನಾರಾಯಣನ ಸುಕವಿಕು ಮಾರವ್ಯಾಸರಚನಾಕೃತಿಯ ಕೇಳುವ ಸೂರಿಗಳು ಸನಕಾದಿಗಳು ಜಂಗಮಜನಾರ್ದನರು | ಹಾರಗವಿತೆಯ ಬಳಕೆ ಯಂತೆ ವಿ| ಚಾರಿಸುವೊಡಳವಲ್ಲ ಚಿತ್ತವ | ಧಾರು ಹೋ ಸರ್ವಜ್ಞರಾಯರು ಸಲುಗೆ ಬಿನ್ನಪವ || ೧೪ 1 ಮರಸೇವನಾಯಕ, ಘ, ನಂದಮುನಿ ಯತಿ ಚಕ್ರ, ಘ. ಯುನಿನದಚಮ್ಮ, ಕ. 4 ಸದಕಮಲಾದಿ, ಕ.