ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦] ಪೀಠಿಕಾಸಂಧಿ 11 ಸ್ಕೂಲಪಾಪವಿಘಾತಿಗೋಸುಗವೀಮಹಾಕಥೆಯ || ಕೇಳಿದನು ತಾನಲ್ಲಿ ಮುನಿಗಳ ಮೌಳಿಮಂಡಿತಚರಣಕಮಲವಿ ಶಾಲವೇದವ್ಯಾಸಕೃತಿಭಾರತಕಥಾಮೃತವ || ಹಾ ಮಹಾದೇವಾ ಇದೆತ್ತಣ 1 ಮಹರುಷ... ನಾವು ಮಾಡಿದ ಸೋಮಪಾನಾದಿಗಳ ಪೂರ್ವಸ್ಟೋಮತರುಗಳಿಗೆ 1 ಈಮಹಾಭಾರತಕಥಾಮೃತ ರಾಮಣೀಯಕಫಲವನೀಯಲ ಸೀಮಪುಣರು ಧನ್ಯರಾವೆಂದುದು ಮತ್ತೊಮ || ಹೇಟು ಸಾಕಲೆ ಸೂತ ದುರಿತ ವ್ಯಾಳವಿಷ್ಕಜಾಂಗಲಿಕವನು ನೀ ಕೇಳಿದಂದದೊಳಂದು ಜನಮೇಜಯನ ಯಾಗದಲಿ | ಮಳಿಗಳಲಾನುವೆವು ನಿನ್ನ ಯ ಹೇಳಿಕೆಯನೆನೆ ನಿಖಿಳಮುನಿಗಳ ನೊಲಗಿಸುವೆನು ನಿಮ್ಮ ನೇವದಲೆಂದು 2 ಕೈ ಮುಗಿದ || ೬ ಸರ್ಪಯಜ್ಞದಲಾದ ದುರಿತದ | ದರ್ಪವನು ಕೆಡೆ ಬೀಜುಗುಟ್ಟಲು ತರ್ಪಣಾದಿಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು | ದರ್ಪಕಾಹಿತಮೂರ್ತಿ ಮುಸಿಮುಖ ದರ್ಪಣನು ಶಿಷ್ಯನನು ಕರೆದು ಸ ಮರ್ಪಿಸಿದನರಸಂಗೆ ವೇದವ್ಯಾಸ ಮುನಿರಾಯ || ರಾಯ ಕೇಳ್ಳ ಪೂರ್ವ ಪಾಂಡವ ರಾಯಕಥನವನೆಂದು ವೈಶಂ 1 ಇದಂತೆ, ಚ, ಛ. 2 ನಿಮ್ಮನುಟೆ ಯಲೆಂದು, ಚ, ಛ