ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ ಮಹಾಭಾರತ ನಿರುತದಲು ತಾ ಪುಷ್ಯಮಾಸದ ವರತ್ರಯೋದಶಿಯಲ್ಲಿ ಶುದ್ಧದ ಪರಮಶುಭಕ್ಕತುವಬ್ದದೊಳಗಂದರಸ ಹರಿಕಥೆಯ | ವರಮುನಿಯ ಕಯಿಂದ ಕೇಳಲು ಯರಸಗಲಸಿಯು ತಮ್ಮ ಶಿಪ್ಪಗೆ ನಿರುತದಲಿ ಹೇಡೆನುತಲಾಶ್ರಮಕೈದಿದನು ಮುನಿಪ | ಆv ಇಷ್ಟಕಥಯನು ಸೂತ ಮುನಿಯು ಸ್ಮ ಕನಕರಿಂಗೆ ಪೇಟದ ಯುವಿಂಶತಿಯೆನಿಪ ದ್ವಾಪರದಂತ್ಯಸತ್ಕಥೆಯ | ಶಿಪ್ಪಸಂರಕ್ಷಣೆಯ ನಿಗ್ರಹ ದುಪ್ಪಜನರಿಗೆ ಮಾಜ್ರ ಯಾದವ ಸ್ಪ ಏಪ್ರತಿಪಾಲಕನ ಮಹಿಮೆಯ ಮುನಿಪ ಹೇಆದನು | ರ್& ಫಲಕಥನ ರಾಯ ನೀ ಭಾರತವ ಸಾಭಿ ಪ್ರಾಯದಲಿ ಕೇಳುವುದು ಹೇಲುವೆ ನ್ಯಾಯದಿಂದೇ ಮನ್ನಿ ಸೆಂದನು ಭೂಪತಿಗೆ ಮುನಿಪ | ರಾಯ ಮುನಿದ್ರೆ ಮಾಯನಾಂಪ್ರಿಯ ಗೇಯ ಮಾಡಿದ ಮತ್ತೆ ಪುನರಪಿ ರಾಯ ಮನದಲಿ ಧ್ಯಾನ ಮಾಡಿದನೇಕಚಿತ್ತದಲಿ | ಕೇಳತೊಡಗಿದನಾಮಹಾಮುನಿ ಹೇಟೆದಂದದಿ ಗುರುವಿಗೆಅಗಿಯು ಕಾಳಕಂಬಳಗದ್ದುಗೆಯನಳವಡಿಸಿ ಯುರ್ಚಿಸಿಯು | ಭಾಳನಯನನ ಚರಣಕಮಲವ | ಲೀಲೆಯಲಿ ಧ್ಯಾನಿಸುತ ಲಕ್ಷ್ಮೀ ಲೋನನು ನೆನೆವುತ್ತ ಗುರುವಿಗೆ ನಮಿಸಿ ಕೈಮುಗಿದ | ೪೧ 8o