ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 [ಆಶಈ ಮಹಾಭಾರತ ಬ್ರಹ್ಮದೇವರ ದಿನಮಾನಾದಿಕಥನ. ಕಾದನೈ ಹೋಇದೊಂದುಖೇಪೆಯಿ 1 ನಾದಯಾಂಬುಧಿ ಮತ್ತೈನಾಗಿಯೆ ಮೇದಿನಿಯ ಹದಿನಾಲ್ಕು ಮನುವಿನ ರಾಜ ಕಮಲಜನ | ವೇದಮಾರ್ಗದೊಳೊಂದುದಿನಪರಿ | ತೀದು ಹೋದುದು ಮತ್ತೆ ಕೇಳ್ಳ. ಮೇದಿನಿಯಲೊಂದಬುದ ತಿರುಗಲು ಸುರರಿಗೊಂದುದಿನ | F ವರಮಹಾದಿನವರುಷಯುಗವದು ನಿರುತದಲಿ ತಾ ನಾಲ್ಕು ಯುಗಗಳು ತಿರುಗಿ ಸಾವಿರಸಂಖ್ಯೆಯಾದರೆ ಬ್ರಹ್ಮಗೊಂದುದಿನ || ಇರುತಿರಲು ತಾರಾತ್ರಿಯನ್ನ ಕ ವರಮಹಾತಪಸತ್ಯಲೋಕದ ನಿರುತವಾಪರಿಯಂತವಾಯಿತು ಎಣಿಕ ಪಾತಾಳ | ೧೦ ನೆಲೆಯಹುದು ತಾ ಸತ್ಯಲೋಕವು | ಇಳ ಮೊದಲು ಹದಿಮಯಲೋಕದ ಸುಟವ ದೇವರಿಗೆ ಮಿಕ್ಕಿನ ಮನುಜರಳವೇನು | ಮುಲುಗಿದರು ವೀಚಂದ್ರಸೂರ್ಯರು ಬೆಳಗು ಬೀತುದು ಶಿಖಿಮರೀಚಿಯ ತಲೆಗಳಡಗಲು ' ಮೇರುಮೊದಲಾಗಷ್ಪಕುಲಗಿರಿಯ | ೧೧ ಆಮಹಾಕಮಲಜನ ರಾತ್ರಿವಿ ರಾಮಸಿತು ಹದಿಮೂಹಲೋಕವ ನೇಮಿಸುವನ್ನೆ ಸರ್ವಜೀವರ ಕರ್ಮವೃತ್ತಿಗಳ | ಆಮನೋಜ್ಞನಿಯನು ಪುಣ್ಯ | 1 ನೂಂದುಸಾರಿಗೆ, ಗೆ, 2 ತಲೆಗಳೆದನು ಕ. ಜಿ.