ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ...] ಸಂಭವಪರ್ವ ಸಂದುದಿ ಯಾಗ ತಾಮಸನಾದ ತಮಗೀಗ | ಸಂದೆವೆ ನೀನೆಮ್ಮ ರಕ್ಷಿಸು ತಿಂದು ಸಚಿಯನು ಬಿಡಿಸ ಬೇಕ್ಷೆ ಯೆಂದು ಹೊಗಳುತ ತಮ್ಮ ತನುಗಳು ಬಯಸಿ ಬಾಯಾಖಿ ೧೦೦ ಅಯಿತು ನಿನ್ನ ನು ಹೊಗಅಲಯಿಯೆವು ಕುರುಹಿನಲಿ ಬೊಬಾ ಟಮಾಡುವ | ಬಲಿಯ ಬಾಯಿಯಲಿ ನಿನ್ನ ಹೊಗಳುವ ಭಟ್ಟರಾರಂದು | ಮಂಕವಿಲ್ಲೆಲೆ ನಿಮ್ಮ ಕಡೆವ ಗಣಿತ ಮುನ್ನವೆ ಶೂನ್ಯ ತಮ್ಮಯ ಹೋಟೆಗೆ ನಿಮ್ಮದು ಯೆಂದು ನಿಗಮವು ಬಾಯ ಬಿಡುತಿರಲು |೦೧ ವೇದಾಭಿಮಾನಿಗಳ ಮೊರೆಯನ್ನು ಕೇಳಿ ತಮನನ್ನು ಸಂಹರಿಸಲು ಮನ ಸ್ಪನ್ನು ಮಾಡುವಿಕೆ. ತಮನ ಕಯ್ಯಲು ಬಿದ್ದೆ ಎಂದಾ ಕ್ರಮವು ಬೊಬ್ಬಿಡೆ ಮತ್ತ್ವರೂಪದ ಸುಮನು ಹುಯ್ಯಲ ಕೇಳಿ ತಮನನು ಸೀಳಲನುವಾದ | ಪ್ರಮೆಯ ರಹಿತನು ವೇದವಾಕ್ಯದ ಅಮರನಿಕರದ ದಾತ ಮಂಗಳ ರಮಣಿಯಾನನಕುಮುದಚಂದ್ರಮ ವೇದವೆಲ್ಲವನು | ಸುಮನಸರಿಗೊಪ್ಪಿಸಲು ಭೂಮಿಯ ಸುಮನಸರಿಗೈ ದಿಸುವೆನೆನುತಾ ಸಮಯಸಮರವ ಮಾಡಿ ಮತ್ನನು ತಮನ ಕೆದರಿದನು || ಅಮಮ ವೇದದ ವಾಕ್ಯದಧಿಕ ಕ್ರಮಕ್ಕೆ ತಾ ಕಲಿ ಮತೃದೇವರು ತಮನ ಸೀಳಲಿಕಾಯು ವೆನುತಲಿ ಸುರರು ಹರುಪ್ಪಿಸಲು ೦೩