ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ಸಂಭವಪರ್ತ ೩೫ ಭೂತಳವು ಮನ್ನಂತರಾದಿಯ ಲೋತು ಬೆಳದುದು ಸರ್ವಸತಕೆ ಕಾತರಿಸರಾಧೈರ್ಯ್ಯದೇವರುವನುಪಪತ್ತಿಯಲಿ! ಅರಸ ಕೇಳ್ಳ ಬೇಡಿದಾಗಳ ವರುಷವೀವುದು ತಮ್ಮ ಧರ್ಮದಿ | ಧರಣಿಗೊಂಭತ್ತಾದ ಮನುವಿನ ರಾಜ್ಯ ಲೇಸಾಯು! ನಿರುತವಾಯಿತು ಮತ್ತ್ವದೇವರ | ಪರಮಕರುಣದಿ ಹವೃಕವ್ವು ಸುರರು ಮೆಚ್ಚಲಿಕನ್ನ ಸಂಕುಳದಿಂದಲತಿವಿಭವ | ಮೊದಲ ಕೃತಯುಗದಾದಿಯಲಿ ಹರಿ ಯುದಿಸಿದನು ಮತ್ನಾವತಾರದಿ ನದ ಖಿನುತಿದವು ವೇದರಾಶಿಗಳಂದು ವಿಪ್ರರಿಗೆ | ಸದಮಲಶ್ರುತಿವಾಕ್ಯಗೋಚರ ನದಟುತನವನು ಗಣಿಸಬಹುದೇ ಸದರ ನಿಮಗಾವೀರನಾರಾಯಣನ ಕೃಪೆಯೆಂದ || ನಾಲ್ಕನೆಯ ಸಂಧಿ ಮುಗಿದುದು. ೩೬ ೩೩ ms ಐ ದ ನೆ ಯ ಸ೦ ಧಿ . ಸೂಚನ. ಹೇಳದನು ಮುನಿ ' ಸ್ಪ೩ಕ್ರಮವನು ಮೇಲೆ ಶ್ರೀಕೂರ್ಮಾವತಾರವ ಕೇಳ ಪೂರ್ವಾಪರದ ದೇವರ ಜನನಸಂಗತಿಯ | 1 ಹರಿ, ಘ, ಜ.