ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಮಹಾಭಾರತ [ಆದಿಪರ್ವ ನಾವು ನೀರೊಳು ನಾಳಗಿನಿಬರು ದೇವರಾಜನ ತುರಗದಂಗವ ನಾವರಿಸಿ ಕೊಂಡಿರುವೆವಾ ಹಣ ನೀವು ನಿನತೆಯನು | ೪v ಕರೆದು ತೋಚುವುದಲ್ಲಿಗೆಂದರೆ ಹರುನ್ನಿಸಿದಳಹಿಮಾತೆ ಯಾಹಣ ನಿರುತದಲಿ ಶುಚಿಯಾಗಿ ಮರುದಿನ ತುರಗ ಬರಲೊಡನೆ || ಭರದಿನಾಕೆಯ ಕರೆಯಲಟ್ಟಲಿ ಕರಸ ಇಂತಹ ಸತಿಯರಿಗೆ ತಾ ನಿರುತ ಸ್ವಾತಂತ್ರಿಕೆಯು ಸಲ್ಲದದೆಂದನಾಮುನಿಪ || ರ್೪ ಬಿಳಿದೆಂದು ಹೇಳಿದ್ದರಿಂದ ವಿನತೆಯು ದಾಸಿಯಾಗುವಿಕೆ. ಉರವಣಿಸಿ ತಾ ಬರಲಿಕೆಂದಳು ಸಿರಿಯ ಕೀತೆಂದೆನಿಪ ಪುತ್ರರ ಸರಕುಗೊಳ್ಳದೆ ಬರಲಿಕಂಜವೆನೆನಲಿಕಗ್ರದಲಿ | ಕರೆದು ವಿನತೆಯ ತೊಲಾಗಳು ಕದದಾಯಿತು ವ್ಯಾಳಮೋಹರ ತುರಗವನು ತಾವೊತ್ತಿ ಹತ್ತಲು ಭೂಪ ಕೇಳೆಂದ | ೫೦ ಬಟಕ ವಿನತಾದೇವಿಯರ ತಾ ನಳಕಿನಲಿ ಸೋಲಿಸಿಯೆ ಸವತಿಯ ನೊಲಿದು ತೊತ್ತಾಗಿರಿಸಿಕೊಂಡಳು ತನ್ನ ಮಂದಿರಕೆ | ಅಲನೆ ಕದುವಿಗೆನಗೆ ತೊತ್ತಿನ ಕೆಲಸ ತಾ ಕಡೆಯೆಂದಿಗೆಂದರೆ ಎಲೆ ವಿನತೆ ನೀ ಸುಧೆಯನಿತ್ತೊಡೆ ನಿನಗೆ ಕಡೆಯಂದು ೧ ೫೧ ಗರುಡನು ತಾಯಿಯ ಅಪ್ಪಣೆಯಿಂದ ಕದುವಿನ ಮನೆಗೆ ಹೋಗಲು ಅಮೃತವನ್ನು ಅಪೇಕ್ಷಿಸುವಿಕೆ ಎನಲು ವಿನತಾದೇವಿ ತೊತ್ತಾ ಗನಿಮಿರಿ ನೂಯಿವತ್ಸರ