ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಣ ಸಂಧಿ ೫] ಸಂಭವಪರ್ವ 53 ನೊಲವ ಶಚಿಯನು ವಡ್ಡಲಿಕ್ಕಿದ ಚಂದ್ರತಾರೆಯರ | ಹೊಳವ ವಜ್ರಾಂಕುಶವ ವಜವ ಬಿಳಿಯ ಛತ್ರವನಿಂದ ದೇವರ ನೆಲೆಯ ಸರ್ವೈಶ್ವರ್ಯ ಹೋದುದು ಬಿಸುಡಲಾಹಣಕ | ೬v ಇಂದ್ರಗೆ ದೂರ್ವಾಸಕಾಶದಿಂದ ದಾರಿದ್ರ ಪ್ರಾಪ್ತಿ. ಅಸುವುದು ವಿಬುಧೇಶನಾಲಿಂ. ಗಿನಿದ ನಾ ದರಿದ್ರಾಂಗನೆಯನನಿ ಮಿಷರ ವೃಂದದ ಸಹಿತವೆ ಹಲವುಕಾಲದಲಿ || ಮಸುಳಿಸಲು ಕಾಳಿಕೆಯ ಮೋರೆಯ ಮಸಿಯ ಕಪ್ಪಟದಿಂದ ಮಾಸಿದ ಕುಸುಮಕೋಶಗಳೊಡನೆ ದೇವೋತ್ತಮದೊಳಪದೆಶೆಯು | ಕೆಲವುಕಾಲ ಕಳೆಯಲು ದೇವತೆಗಳು ಹರಿಯನ್ನು ಪ್ರಾರ್ಥಿಸುವಿಕೆ. ವನಿಸಿ ಯಿರೆ ಹದಿನಾಲುಸಾವಿರ ವಿಷಮವತ್ಸರವಾಗೆ ಸುರರು ಬಸದಿ ಹರಿಯನು ಸಾರೆ ಕರುಣಾಕರನು ತಾನದ ಬಿಸರುಹಾಕ್ಷನು ಸುರರ ಕರೆಸಿದ ವಸುಧೆಯಮರರ ಶಾಪ ತಾಗಿರೆ | ಪಶುಪತಿಯ ಹವಣಿಲ್ಲ ಕಾವರೆ ಬ್ರಹ್ಮಧಿಕ್ಕಾರ | ಎಂದು ಹರಿ ನಾಕಜರ ಖೇದವ ನೆಂದು ಕಳವೆನೊ ಯೆಂದು ಮಂತ್ರವ ನಂದು ಮಾಡಿದನಸುರರಮರರು ಕೊಡಬೇಕೆಂದು || ಬೃಹಸ್ಪತ್ಯಾಚಾರ್ರಂ ಕರೆದು ಶೋಭಿತಪುರಕ್ಕೆ ಕಳುಹಿಸುವಿಕೆ. ಮಂದರಧರನು ಗುರುವ ಕರೆಸಿದ ನಂದು ನೀ ಹೋಗಸುರನಾಯಕ ನಂಧಕಾಸುರವಾಸಕೋಣನತನಗರಕಂತೆಂದು |