ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


8 1 ಮಹಾಭಾರತ [ಸಭಾವರ್ಪ ಪುರುಷಖಂಡದ ಬಹಳ ನದಿಗಳ ಲೆರಡು ತಡಿಯಲಿ ತಳಿತು ಬಿಟ್ಟುದು ವನವನಂಗಳಲಿ | ೩೧ ಅದು ಗಣನೆಗೊಂಬತ್ತು ಸಾವಿರ ವದಳದ್ದರು ಯಕ್ಷಕಿನ್ನರ ಸುದತಿಯರು ಕಿಂಪುರುಷರತಿರಾಗಿಗಳು ಸುಖವಯರು ) ಇವ ಘಲ್ಲಣೆಗಾನಲಾಪರ 1 ಬೆದತೀಜನವಳಾಕಿ ಕಿತ್ತಿತು 2 ಸುದತಿದುರನಾಮಂಡಲಕೆ ಯುಂಟಾದವುಗಳ # ೩೦ ಅಲ್ಲಿ ಕೆಲಕಡೆಗಳಲಿ ಗಿರಿಗುಹೆ ಯಲ್ಲಿ ನೆರೆದ ಕಿರಾತವರ್ಗವ ಚೆಲ್ಲಬಡಿದಪಹರಿಸಿದನು ಬಹುವಿಧ ಮಹಾಧನವ | ಮೆಲ್ಲಮೆಲ್ಲನೆ ಹೇಮಕೂಟದ ಕಲ್ಲನಚರಿದನಾಮಹಾದಿಗ ಳಲ್ಲಿ 3 ಹಿಮಶೈಲದ ಮಹೋನ್ನತಿ ಬಹಳವಿಸ್ತಾರ || ೩೩ ಅಡರಿತಿಬಲವಿದ ಬೊಟ್ಟೆಯ ಗಡಬಡೆಗೆ ಸದಘಟ್ಟಣೆಗೆ ಹುಡಿ ಹುಡಿಯಲಾಗಲು ಕೋಟೆ ಕೋಳಾಹಳದ ಬೊಟ್ಟೆಯಲಿ | ನಡೆದು ಬಿಟ್ಟುದು ಗಿರಿಯ ತುದಿಯಲಿ ತುಡುಕಿದುದು ನಾನಾದಿಗಂತದ ತಡಿಯನದ್ಯುತವಾದಗಜಹಯರಥದ ನಿರ್ಘೋಷ || ೩೪ ಹೇಮಕೂಟದ ಗಂಧರ್ವಾದಿಗಳನ್ನು ಜಯಿಸುವಿಕೆ. ಹೇಮಕೂಟದ ಗಿರಿಯ ಗಂಧ ರ್ವಾಮರರ ಝಂಪಿಸಿದನವರು Jಂಡನಿದನು ಬಕ ಪರ್ವತವ | 1 ಲೇನಾ 2 ಪುದು ತದೀಯಜನಂಗಳಿತ್ತುದು, ಕ. 3 ಳಲ್ಲ, ಜ.