ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


86 ಮಹಾಭಾರತ (ಸಭಾಪರ್ವ ಅರಸ ಕೇಳೊಂಬತ್ತುಸಾವಿರ ಪರಿಗಣಿತಯೋಜನದ ನೆಲೆ ಸುರ ಗಿರಿಯ ಸುತ್ತಣದೇಶವತಿರವಯತರವೆಂದ || ಚೂಣಿಗಾನುವರಿಲ್ಲ ಪಾರ್ಥನ ಬಾಣಕಿದಿರಾರುಂಟು ವಾದ್ಯ ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು | ಹೊಣೆ ಹೊಕ್ಕುದು ಕನಕಶೈಲ ದೋಣಿಗಳ ದುರ್ಬಲಸು‌ಘವ ನಾಣೆಗಂಜಿಸಿ ಕಳದು ಕಂಡನು ಸಾರವಸ್ತುಗಳ || ೪೦ ಗಂಧಮಾದನದ ಯಕ್ಷ ವಿದ್ಯಾಧರರನ್ನು ಗೆಲ್ಲುವಿಕೆ. ಹರಿದು ಹತ್ತಿತು ಗಂಧವಾದನ ಗಿರಿಯ ಸುತ್ತಣ ಯಕ್ಷವಿದ್ಯಾ ಧರರನಂಜಿಸಿ ಕೊಂಡನಲ್ಲಿಯ ಸಾರವಸ್ತುಗಳ | ಜಂಬೂವೃಕ್ಷದರ್ಶನ, ಗಿರಿಯನಿದನು ಜಂಬುನೇರಿ ಮರನ ಕಂಡನು ಗಗನಚುಂಬಿತ ಎರಡುಸಾವಿರಯೊಜನಾಂತರದೊಳ ತಿವಿಳಾಸದಲಿ || ೪೧ ಅದಶಿ ಫಲ ಹೇರಾನೆಗಳ ತೋ ಅದಲಿಹುವು ಗಿರಿಸಾನುಶಿಲೆಗಳ ಹೊದಲಿನಲಿ ಬಿದ್ದೊಡೆದು ಹೊಳಯಾದುದು ಮಹಾರಸದ | ಅದು ಸುಧಾಮಯವಾಯ್ತು ಜಂಬೂ ನದಿಜಲಸ್ಪರ್ಶದಲಿ ಜಾಂಬೂ ನದಸುವರ್ಣನೆಯಾದುದಾನದಿಯೆರಡು ತಡಿವಿಡಿದು || ೪೦ ಆರಸೋದಕಪಾನವೇ ಸಂ ಸರಸಾದ ಸಿದ್ಧಿ ಯಿತರಾ