ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


107 107 ಸಂಧಿ ೫} ದಿಗ್ವಿಜಯಪರ್ವ ಅರಸನೊಂದು ನಿಮಿತ್ತ ದೇಶಾಂ ತರಪರಿಭ್ರಮಣೆಯಲಿ ವಿನಾಂ ತರದೊಳಿರೆ ಬಂದನು ಹಿಡಿಂಬಕನೆಂಬನಸುರಪತಿ | ಕೆರಳಚಿದೊಡಾಭೀಮನಾತನ ನೊರಸಿದನು ಖಳನನುಜೆ ಯಾತಂ ಗರಸಿ ಯಾದಳು ಗತಿ ಹಿಡಿಂಬಿಕೆ ಮಾತೆ ಯೆನಗೆಂದ | ૨૨ ೩೬ ಇನಿಬರಿಗೆ ಪತಿ ದೇವಕೀನಂ ದನನಘಾಸುರಮಥನ ಮಧುಸೂ ದನ ಜನಾರ್ದನ ದೈತಮರ್ದನ ಭಕ ಸುರಧೇನು ! ಮುನಿಹೃದಯಪರ್ಯಂಕ ಕರುಣಾ ವನದಿ ರಾವಣಕಂಠಕಾನನ ಘನಪರಶು ಶ್ರೀಕೃಷ್ಣನೈವರ ಜೀವಸಖನೆಂದ 1 || ರಾಜಸೂಯನಿಮಿತ್ತ ಧನವನು ವ್ಯಾಂಜದಿಂದಾರ್ಜಿಸಲು ಬಂದಿರಿ ತೇಜವಿದೆ ನಿಮಗೀಗ ನಿಮಗೆ ನಿತುಂಟು ಪರಿವಾರ : ಮಾಜದೆಯು ಹೇಷನಲು ಗಜಪುರ ರಾಜಧರ್ಮ-ಜನಾತನನುಜರು ಜಗಕೆ ಬಲ್ಲಿದರು ಬಲವಷ್ಟಾದಶಾಕ್ಷೆಣಿ | ಎನಲು ನಕ್ಕನು ದಾನವೇಂದ್ರನು ಮನೆಯ ಹೊಅಗಣ ಹಂತ ಬಿಡದಿಹ ಜನದನಿತು ತಾನೈಸೆ ನಿಮ್ಮಯ ಸೇನೆಯಿಂದಿನಲಿ | ಮನಕೆ ಬಾರದು ಕಪ್ಪವೀವುದು | ಕನಲಿ ಕವಿತರೆ ಮುಂದೆ ನೋಡುವೆ ನೆನಲು ನುಡಿದಪನೀಘಟೋತ್ಕಚನಾವಿಭೀಷಣಗೆ ॥ 1 ವೈವರಿಗೆ ತಾನೇ ಜೀವಸಖನೆಂದ, ಕ, ಖ ೩೩ ೩v