ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ದಿಗ್ವಿಜಯಪರ್ವ _113 113 ಆ ರ ನೆ ಯ ಸ ೦ ಧಿ , ಸೂಚನೆ ನಕುಲ ಪಶಿ ಮದೆಸೆಯ ಭೂಮಾ ಆಕರ ಗೆಲಿದನು ಸಕಲವಸ್ತು ಪ್ರಕರದಿಂದಳಕಾಪುರಿಗೆ ಮಿಗಿಲಾಯ್ತು ನೃಪನಗರ || ಯುವನನೇಪಾಳಾದಿದೇಶಗಳ ಅರಸರನ್ನು ಗೆಲ್ಲುವಿಕೆ. ಕೇಳು ಜನಮೇಜಯ ಧರಿತ್ರೀ ಪಾಲ ಪಶಿ ಮದೆಸೆಯ ಭೂಮಿಾ ಪಾಲಕರ ಮೇಲೆ ನಡೆದನು ನಕುಲನೊಲವಿನಲಿ | ಧಾಟೆ ಹರಿದುದು ಮರುಯವನನೇ ಪಾಳರೋಹಿತನೆಂದೆನಿಭ 'ಭೂ ಪಾಲಕರ ಮುಖದವರ ಸಪಾಂಗವ ವಿಭಾಡಿಸಿದ 11 ಹೇಮಕರ ಸೈರಿಭಕರೆಂಬ ಸ ನಾಮರನು ಮುಖದನು ಕಳಿಂಗದ ಭೂಮಿಪರ ಸದೆದನು ತ್ರಿಗರ್ತರ ಶಿಖಿಯ ಸಂತತಿಯ | ಹೇಮಮಾತ್ತವನುಣಹದವದಿರ ಭೂಮಿಗಳವರ್ಗಿತ್ತು ವಸ್ತು ಸ್ತೋಮವನು ನೆರಹಿದನು ನಡೆದನು ಮುಂದೆ ಪಶ್ಚಿಮಕೆ || ೨ ಮುಅದನಗ್ಗದ ದಂಡಧಾರನ ನೆಲಗಿದನು ಬರ್ಬರ ತುರುಸ್ಕರ ವ - --

--- --- --- ೪) 1 ರಲಿ ರೋಹಿತಕನೆಂಬ ಕ ಖ. 2 ಸಾಲಕನ ಮುದವನ, ಸನ್ನ, ಕ. ೩ 3 ಚೇಕಿತಾನರ, ಚ, BHARATA-Von, III. 15