ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*

12 ಮಹಾಭಾರತ [ಸಭಾಪರ್ವ ಹೇತಿದಕೆ ಬುದ್ದಿಯೆನೆ ತಮ್ಮನ ಮಾಲಿ ಪುರುಷಾಮೃಗವನಿಲ್ಲಿಗೆ ನಾವೆ ಭೀಮನ ಕಳಾಹಿ ತರಿಸೆನರಸನಿಂತೆಂದ | 4 ಜಗದುದರ ಚಿತ್ರವಿಸು ಪುರುಷ ಮೃಗವದೆಲ್ಲಿಹುದೆನೆ ಕೃತಾಂತನ ಮಗನೆ ಕೇಳುತ್ತರದ ಹೇಮಾಚಲದ ದಕ್ಷಿಣದ ! ದಿಗುತಟದ ಮಾನಸಸರೋವರ ನಿಗಮವೇದಿಕವರ್ಗ ತೀರದ ಲಘಹರನನರ್ಚಿಸುತಲಿಹುದೆನಲರಸ ಬೀಳೊಂಡ || ಅದನ್ನು ಕರೆತರುವುದಕ್ಕಾಗಿ ಭೀಮನನ್ನು ಕರೆಸುವಿಕೆ, ಬಂದನರಮನೆಗವನಿಪತಿ ಹರಿ ನಂದನನ ಕರೆ ಯೆನಲು ದೂತರು ಬಂದು ಬಾಗಿಲಿಗಾಹಿಗಳಿಗಲುಹಿದರು ನಿಮಿಷದಲಿ | ಬಂದನಣನ ಚರಣಕಮಲ ದ್ವಂದ್ವದ ಮೈಯಿಕ್ಕಿಬೆಸಸುವು ದೆಂದು ಕೈಮುಗಿದಾತ ಸಿಂದಿರಲೆಂದನಾಪತಿ * || - ಅಣ್ಣನ ಅಪ್ಪಣೆಯಂತೆ ಭೀಮಸೇನನ ಪುರಾಣ, ಭೀಮ ಬಾರೆ ಹೋಗು ಕರೆದಾ ವೋಮಕೇಶನನಗಣಿತಾಮಳ ನಾಮನಗಜವರನ ನಿರ್ಮಳನಪ್ರಮೇಯನನು | ಪ್ರೇಮದಿಂದಾದರಿಪ ವರನಿ ಮಪುರುಷಾಮೃಗವ ತಾ ಯೆನೆ | ಭೀಮ ಭೂಪತಿಗೆಟಿಗಿ ಬೇಡ್ಕೊಂಡಡ ಖಿದನು ರಥವ || ೯

  • ನಿಂದ ಕೈಗಳ ಮುಗಿದು ಸೂಚಿಸ

ಎಂದು ನಗುತುತ್ಸಾಹದೊಡನೆ ತಂದು ಯಮನಂದನನ ಪಾದಕೆ ಆಗಿ ನಿಂದಿರ್ದ * || 0

--- - - - - - - - - 1 - - - - - - - - - --- ran – – rasa