ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* ಟಿ. ದಿಗ್ವಿಜಯಪರ್ವ ಸಂಧಿ ೭] 125 125 ನಗುತಲಾವಾಯುವಿನ ಪುತ್ರನ ಮೊಗವ ನೋಡುತ ವಜರೋಮವ ನೊಗೆದು ಕಿತ್ಯನು ಕರೆದು ಕೊಟ್ಟನು ಪವನನಂದನಗೆ | ಅಗಜೆಯರಸನ ಭಕ್ತನನು ಕರೆ ವಿಗಡ ನುಡಿಯನು ಬೇಗ ಬಹನ್ನೆ ಮಗನೆ ನಿನ್ನೊಡನೆಂದರಂಜದಿರೊಂದುರೆಮವನು || ೧೪ ಅವನಿಯೊಳಗೀಡಾಡಿದಾಕ್ಷಣ * ಶಿವಭವನಪುಷ್ಠಾಪಚಯಸಂ ಭವಿಸುವುದು ಕಂಡಾತನಚಿಸಲೊಂದು ರೋಮವನು ! ಪವನವೇಗದೊಳ್ಳದುವುದು ಮಗು ಅವನು ಬರೆ ಮತ್ತೊಂದು ರೋಮವ ನವನಿಯಲಿ ಬಿಸುಡುವುದು ಕ್ರಮ ನಿನಗೆಂದು ಬೀಟ್ರೋಟ್ಟ || ೧೯ ಧರಣಿಪತಿ ಚಿತ್ತೈಸು ಕಪಿಕುಲ ವರನ ನೇಮವ ಕೊಂಡು ಬೀದೊಂ ಡರಿವಿದಾರಣ ನಡೆದು ಗಿರಿಗುಹೆಗಳಲಿ ಮಗಪತಿಯ | ಅನಿಸುತ್ತೆ ತರಲಮಳಕಾಂಚನ ಗಿರಿಯ ದಕ್ಷಿಣಭಾಗದಲಿ ಬರ ಬರಲು ತೀಡಿತ್ತಮಳಸಗಂಧದಲಿ ಪವಮಾನ || ಪುರುಷಾಮೃಗದರ್ಶನ, ಹಿತವನ್ನಯ್ಯನೆನುತ್ತ ಪವನನ ಸುತನು ಗಂಧದ ವಾಸನೆಗೆ ಹಿ ಗು ತ ಹುತಾಶನಸೆಖನ ಬಟೆವಿಡಿದೈದಿ ಬರಲಮೃತ ! ಮಥನದಲಿ ಸಂಭವಿಸಿದ ಮಹಾ ಸತಿಯಳನ್ನೆಡಿಸುವಳಂಬಳ 1 ನತಿಶಯದಿ ಮೆರೆದಿಹ ಮೃಗೇಂದ್ರನ ಕಂಡನಾಭೀಮ 2 | ೦೧ 1 ರೂಮಿಂದತಿಶಯದಲ್ಲಾ ೩ ' ವೆವವುಳಸರಸಿಯ ಕಂಡನಾಭೀವು ಖ. ܂ ܘܩ -- - - - - - - - - - -