ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- ೧ ೮ 136 ಮಹಾಭಾರತ [ಸಭಾಪರ್ವ ವಂದನೀಯರಿಗೆಗಿ ಸಮರಿಗೆ ನಿಂದು ಸಕಲ 1 ಕ್ಷೇಮಸಂಗತಿ ಯಿಂದ ಸತ್ಕರಿಸಿದನು ನೃಪ ವಿದುರಾದಿಬಾಂಧವರ || ೩ ಜನಪ ಕೆ೦ಚೆಯಲಿ ಬಂದರು ಮುನಿಗಳಂಗಿರಕಣ್ಣಗುಳ್ಳೆ ಮಿನಿಸುಮಂತರು ಕಂಕಶೌನಕಾಗಬ್ಬಹದಿಶ್ಚ | ಸನಕಶುಕಜಾಬಾಲಿಸಿರಿ ವಿನುತಮಾರ್ಕಂಡೇಯಮುದ್ದಲ ತನಯರೋಮತಿಭ್ರಮೊದಲಾದಖಿಳಮುನಿವರರು | v ಶೃವನಗೌತಮವೇಣುಜಂಘ ಪ್ರವರಕೌಶಿಕಸತ್ಯತಸಭಾ ರ್ಗವಸುವಾಲಿಸುಮಂತ್ರಕಶ್ಯಪಯಾಜ್ಞವಮುನಿ || ಪವನಭಕ್ಷಣದೀರ್ಘತಪಗಾ ಅವನು ಶಿತಶಾಂಡಿಲ್ಯಮಾಂಡ –ವರರೆಂಬ ಮಹಾಮುನೀಂದ್ರರು ಬಂದರೊಗ್ಗಿನಲಿ | ೯ ದೇಶದೇಶಾಂತರದ ವಿದ್ಯ ಸುರರು ಮೊದಲಾಗಿ ವರ್ಣನಿ ವಾಸಿಗಳ ಫಲಮೂಲದಧಿಪ್ಪತದುಗ್ಧ ಭಾರದಲಿ | ಆಸಮಸ್ಯಮಹೀತಳದ ಧನ ರಾಶಿ ಜನಸಂತತಿಯಾವೇಕನಿ ವಾಸದಲಿ ನೆಕಿ ಕಾಣಲಾಯು ಮಹೀಶ ಕೇಳೆಂದ || ವಿಕಳವಾಮನಮೂಕಬಧಿರಾಂ ಧಕರು ಮಾಗಧಸೂತವಂದಿ ಪ್ರಕರಮಲ್ಲಮಹೇಂದ್ರಜಾಲಮಹಾಹಿತುಂಡಿಕರು || ೧೦ a - - -~ -~ ~-~- 1 ಕುಶಲ, ಕ, ಖ,