ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

138 ಮಹಾಭಾರತ [ಸಭಾವರ್ಷ ೧೩ ಸವನಸಾಧನಸರ್ವಸಂಭಾ ರವನು ಭೌಮರು ತರಿಸಿ ಕೊಡಿಸುವ ರವನಿಸತಿಗಳ ಸಾರಸತ್ಯವ ನೋಟ ಸಂಜಯಗೆ | ವಿಧಮುನ್ನಿಯಾಜಿಕರು ಮಾಂತ್ರಿಕ ನಿವಸ ಸಗರೆವಂಗೆ ಭೋಜ ಪ)ವರದಧಿಕಾರದ ನಿಯೋಗ ಯುಯುತ್ಸುವಿನ ಮೇಲೆ || ೧೫ | ನೆರೆವ ಭೂಸುರತತಿಯ ನೋಟಕೆ ಕರೆದು ಕುಳ್ಳಿರಿಸುವುದು ಸಾತ್ಯಕಿ ಭರದಿನೆಜಿ ತೆಗಿಸಿ ಸಾರಿಸುವುದು ವಿಕರ್ಣಂಗೆ | ಅರಸ ಕೇಳಿ ಭೋಜನದ ಸಮನಂ ತರದ ವೀಳಯ ಗಂಧಮಾಲ್ಯಾರಿ ಬರವನೀವಧಿಕಾರ ದುಶ್ಯಾಸನನ ವಶವಾಯ್ತು || ೧೬ ನಿತತಭೂಸುರದಕ್ಷಿಣೆಗೆ ಗುರು ಸುತ ನಿಯೋಗಿ ಸಮಸ್ತವಸ್ಸು 1 ಸತತಿಗಳನಾರೈದು ತರಿಸುವನಾಕೃಪಾಚಾರ್ಯ | (ತವರಿಚಮಧುತ್ತೆಲಪರಿಮಳ ತಲವಣಸಂಭಾರಶಾಕೊ ಚಿತಸುವಸ್ತುವ ಕೊಡುವ ಕೊಂಬಾರೈಕೆ ಎದುರಂಗೆ || ೧೬ ಅಗಸ ಕೇಳ್ಳಿ ಸಾಕ ಶಾಲೆಯ ಹಿರಿಯನಂತಿಗಳಳು ಚತುರ್ದಶ ಕರಿಗಳಡೆಯಾಡುವುವು ತಂಭಾರಗಳ ಹೇಲಿ | ಹರಿವ ರಜತದೋಣಿಯಲಿ ಸುರಿ ಸುರಿದು ಸೇದುವ ರಾಟಳಂಗಳ ಲೆಜಿನ ಮರ್ಮ ತತೈಲಧಾರಾರಚನೆ ಚಲುವಾಯ್ತು | ೧v .. .. . _ 2 ---


" 1 ರತ್ನ, ಚ.