ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v] ರಾಜಸೂಯಿಕಪರ್ವ 139 139 ಧರಣಿಪತಿ ಕೇಳದಮೊದಲಾ ಗಿರೆ ಸಮಸ ಪ್ರಜೆವಿಧಾವಂ ತರಿಗೆ ಭೋಜನಗಂಧಮಾಲ್ಯಾಂಬರವಿಲೇಸನದ | ಉರುನಿಯೋಗಿಗಳಿಂದ್ರಸೇನನು ವರವಿಶೋಕನು ರುಕ್ಕನತಿಬಂ ಧುರಸವಿಾರಪತಾಕಸೇನನು ಸೂತರೈವರಿಗೆ || ೧೯ ಅರಸ ಕೇಳ್ಯ ಬಳಿಕ ಪೃಥ್ವಿ ಈರರಿಗಛನವಗಜರಥಾವಳಿ ತುರಗರಸ ಸ ಗಳಸೀವ ನಿಯೋಗ ಕರ್ಣನದು | ಕರೆಕರೆದು ಯೋಗ್ಯಾತಿಶಯವ ದಿರದೆ ಯೊಜ್ಜನವ ಮುದ್ರೆ ಶರನು ಕೊಡುವವನಾದನಧಿಕತ ವದ ಸಿರಿ ಮಿಗಿಲು || ೯೦ ಸಕಲಮಣಿಕಾಂಚನಜುಕೂಲ ಪ್ರಕರ ದುರ್ಯೋಧನನ ವಶವಾ ನಕುಲನವರವರುಚಿತವೃತ್ತಿಯ ಮಧುರವಚನದಲಿ | ಪ್ರಕಟಸುವನವನಿಪರ ಸೇನಾ ನಿಕರದಾರೈಕೆಗಳು ಪಾಂಚಾ ಲಕಪತಿಗೆ ರಂಜಿಸಿತು ವ ಪರಿಪಾಟ ಪರುಶವದ 1 || ೧ ರಾಗಸಾಧನವು ಸಿದ್ದ ನಗುವಿಕೆ. ಆದುದನುಮಕುಂಡವಂತ ರ್ವೇದಿಯ ಸವಿಾಪದಲಿ ಹೊಚೆಗಳ ಶೋಧಿಸಿದ ಯಿಧ್ಯದ ಕುಲಸ್ಥಂಡಿಲದ ಸೀಮೆಯಲಿ | ಆದರಿಸಿ ಪರಿಚಾರಕರು ಸಲ ಪಾದಿಸಿದ ಮೃತಚರುಪುರೋಡಾ ಶಾದಿಸೆಂಭಾರಂಗಳಗನುವಾರು ನಿಮಿಷದಲಿ || ೦೨ 1 ಲಕನಿಗಾದುದು ರಂಜಿಸಿತು ಪರಿಪಾಟಯೊಡ್ಡವಣೆ, ಚ.