ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ *] ರಾಜಸೂಯಿಕಪರ್ವ 145 145 ಜ . ೪.೦ ಏನ ಹೇಳುವೆನರಸ ಯುಜ ವಿ ಧಾನದಭಿಷೇಕಾದಿಸಮಯಸ | ಘನವಾಯ್ತ ರಸಂಗೆ ಸುರದುಂದುಭಿಯು ರಭಸದಲಿ | ಅನಿರಂತರತುಪ್ಪಿಗಳ ವೈ ಮಾನಿಕರ ಸಂದಣಿ ನವೀನವಿ ತಾನವಾದುದು ಭೂಮಿ ಭಾರತವರುಷದಗಲದಲಿ | ವರಸದಸ್ತಾದಿಗಳ ದಕ್ಷಿಣೆ ಬರಹಕಿಂಮಡಿ ನಲವಡಿ ನಾ ವಿರಮಡಿಯು ವರಹೇಮವಸ್ತಾ ಭರಣಗೊವ್ರಜವ | ಅರಸನಿತ್ತನು ಮಖನಿಯೋಗೋ ತರರಿಗನುಪಮಭರಿಜನಕಾ ದರಿಸಿ ಕೊಟ್ಟನು ಹೊತ್ತು ನಡೆದುದು ಸಕಲಜನ ಧನವ || 8೩ ತಲೆಹೊರೆಯಲಡಕಿದರು ಹೆಗಲಲಿ ಕೆಲರು ಶಿಷ್ಯರ ನೆತ್ತಿಯಲಿ ಕೆಲ ಕೆಲರು ಹೊಲಿಸಿತು ದೇಶದೇಶದ ಬಹಳ ಭೂಸುರರು | ಲಲಿತರತ್ನಾಭರಣಗೊಸಂ ಕುಲದ ಸೂಚಿಯನೇನನೆಂಬೆನು ಸಲೆ ದಣಿದುವಾಸಕಲಜಾತಿ ಜನೇಶಯಾಗದಲಿ || ೪೪ ಕಳಿದವಗಣಿತಕಲ್ಪವಿದಳ ಗವನರಿಯದರಿಬ್ಬರೇ ಮುನಿ ತಿಲಕಮಾರ್ಕಂಡೇಯರೋಮತರೀಮಹಾಧ್ರರದ | ಸುಚಿವನಾರಲಿ ಕಂಡರವನಿಸ ರೊಳಗೆನುತ ಮನವು ನಾರದ ನಲಿದು ನುಡಿದನು ತನ್ನ ಹೇಳಿಕೆ ಸಫಲವಾಯ್ಕೆಂದು || ೪೫ 1 ನವಯೋ, ಚ, 2 ದ್ದಾ ನವಾಯು, ಚ, BHARATA-Vol. IV. 19 ೪೪