ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜ. | ಇ 166 ಮಹಾಭಾರತ [ಸಭಾಪರ್ವ ಎಸವನಣುವಿಂಗಣವೆನಿಸಿ ನಿ ರ್ಮಿಸಿ ವಿಭಾಡಿಸಿ ಬರೆಸೆಪೆದು ಹೆ ಚೈಸಿ ಮುದನೀಜಗವನೀಹರಿ ಯೆಂದನಾಭೀಷ್ಮ || ೧೯ ಯಜ್ಞದಧಿಪತಿ ಯಾತನೀತನು ಯಜ್ಞ ಪುರುಷನು ಸುಳ್ಳು ವಾದಿಯ ಯಜ್ಞ ಸಾಧನವೀತನೀತನು ಮಂತ್ರ ಕಾಲಾತ್ಮ || ಯಜ್ಜ ನೀತನು ಕರ್ಮವೀತನು ಯಜ ದಲಿ ಯಜಮಾನನೀತನು ಯಜ್ಞಫಲವಿದೇವಕೀಸುತನೆಂದನಾಭೀಷ್ಮ || ಒಂದೆನಿಸಿ ತೋಯಿಸುವನೆರಡ ಳೊಂದಿ ಮೇಯವನು ಮೂಲನೆಲೆಯಲಿ ನಿಂದು ನಾಲ್ಕನು ಬಳಸಿ ವಿಭುವಾಗೈದು ತಾಣದಲಿ || ಹಿಂದು ಮುಂದಿಂದೆಂದು ಬಹುವಿಧ ದಿಂದ ಮಾಯಾಗುಪ್ತನಾಗಿ ಮು ಕುಂದ ತೋಟವನೀತನಂಕವನವರಾರೆಂದ || - ೦೧ ದಿಜರು ಮುಖದಲಿ ಭೂಪರೀತನ ಭುಜದಲಾದರು ನಿಖಿಳ ವೈಶೃ. ಪ್ರಜೆ ಘನೋರುಗಳಿಂದ ಶೂದ್ರರು ಪಾದಪದ್ಯದಲಿ || ದ್ವಿಜಪತಿ ಸ್ವಾಂತದಲಿ ವರವಾ ರಿಜಸಖನು ಕಂಣಿ ನಲಿ ವದನಾಂ ಬುಜದಲಿಂದ್ರಾದಿಗಳು ಜನಿಸಿದರೆಂದನಾಭೀಷ್ಮ || ೨೦ ಗಗನ ವೀತನ ನಾಭಿ ದಶದಿ ಕುಗಳು ಕಿವಿ ಫಣಿಲೋಕ ವಿಮಳಾಂ ಶ್ರೀಗಳು ಧ್ರುವನಿಂ ಮೇಲು ಭಾಗ ಮುರಾಂತಕನ ಮಕುಟ |