ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

174 ಮಹಾಭಾರತ [ಸಭಾಪರ್ವ ಬರಡನಿವನೀದೈವದೊಡನು ಬೃರಿಸಿದರೆ ತಮ್ಮಿಬ್ಬರಭ್ಯಂ ತರವನಿವರರಿಯರೆ ಮುನೀಂದ್ರರು ಶಿವಶಿವಾ ಯೆಂದ || ೫೧ ಹಿಂದೆ ಕೃತಯುಗಸಮಯದಲಿ ಸುರ ವೃಂದದೊಡನಸುರರಿಗೆ ಕೊಂಡೆಯ ದಿಂದ ಮಸೆವಸೆದಂಕವಾದುದು ಕಳನ ಕಾಳಗಕೆ | ಬಂದುದಾ ತಸಕೊಡಿಗ ಳೊಂದು ದೆಸೆ ಜಂಭಾದಿದಾನನ ರೊಂದು ದೆಸೆ ಹೊಯಾಡಿತೇನೆಂಬೆನು ಮಹಾದ್ಯುತವ || ೫೦ ಅವರೊಳಗ ದ ಕಾಲನೇಮಿ ಇವರನಮರವಿಭಾಡ ವರದಾ ನವಶಿರೋಮಣಿ ದಿವಿಜನಾಯಕಶರಭಭೇರುಂಡ | ಬವರದಲಿ ಶಕ್ಕಾಗಿ ಯಮಶಶಿ ರವಿಕುಬೇರಸಮಾರಣಾದರೆ. ಸವಖಿ ಸಪ್ತಾಂಗವನು ಕೊಂಡನು ಮೇಘವಾಹನನ || ೩ ರಣದೊಳಡಿದ ಸುರನಿಕರ ಘ ಒಣೆಯನಿಕ್ಕಿತು ಹರಿಗೆ ಕರೆ ಹ ೪ಣಿಸು ಗರುಡನನೆನುತ ಹೊಅವಂಟನು ಮುರಧ್ವಂಸಿ ! ಕೆಣಕಿದನು ದಾನವನನಾಗಳ ಹಸಿದವನ ಹೊಯಮಳ ಚಕ್ರದ ಗೊಣೆಯದಲಿ ಮೆಕಿಸಿದನು ತಲೆಯನು ದಿವಿಜನಗರಿಯಲಿ || ೫೪ ಆಮಹಾಸುರಕಾಲನೇಮಿಸ ನಾಮನೀಕಾಲದಲಿ ಯಾದವ ಭೂಮಿಯಲ್ಲಿ ಜನಿಸಿದನಲಾ ಕಂಸಾಭಿಧಾನದಲಿ |