ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

178 ಮಹಾಭಾರತ [ಸಭಾಪರ್ವ ಚೆಲ್ಲಿದುವು ಸಹದೇವಶಿರದಲಿ ಮಲ್ಲಿಗೆಯ ಮಗ್ಗೆ ಗಳ ಮನೆ ನಭ ದಲ್ಲಿ ಧ್ವನಿಯಾಯ್ತಹುದಲೈ ಸಹದೇವ ಲೇಸೆನುತ | ಭಾವಿಸಿದರು ಋಷಿಗಳ ಪ್ರತಿ ಮಲ್ಲದೈವದ ನೆಲೆಯನರಿಯದ ಖುಲ್ಲಭೂಪರು ಮಸಗಿದರು ಗುಜಗುಜಿನ ಗಾಢದಲಿ || ೬೩ ಹತ್ತನೆಯ ಸಂಧಿ ಮುಗಿದುದು. cocoor ಹ ನ್ನೊ ೦ ದ ನ ಯ ಸ ೦ ಧಿ . ವ ಸೂಚನೆ ಅಗ್ರಪೂಜಾವಾಜಮುಖದಲಿ ವಿಗ್ರಹದ ಶಿಶುಪಾಲಶಿರ ಗಗ ನಾಗ್ರದಲಿ ಕುಣಿದಾಡಲೆಚ್ಚನು ದಾನವಧ್ಯಂನಿ 1 || ಸಹದೇವನ ವಚನವನ್ನು ಕೇಳಿ ರಾಜರ ಅಭಿಪ್ರಾಯ ವಿಶೇಷ ಕೇಳು ಜನಮೇಜಯಧರಿತ್ರೀ ಸಾಲ ಸಹದೇವನ ವಚೋಗ, ವ್ಯಾಳ ವಿಷವೆಡೆಯಲ್ಲಿ ಸಿಲುಕಿತು ಮನ ಮಹೀಶರರ | ಸೂಟು ನೆನಹಿನ ಸುಟಿ ಮನದ ಸಮ ಸಾಳಿಕೋಪದಲಟಿದಮನದ ಮೇಲುಬುದ್ದಿಯ ಜೋಡಿ ಬೇಂದಾಯ್ತು ಭಾವದಲಿ || ೧ 1 ಲೆಸೆದನ ವೀರನಾರಯಣ, ಚ,