ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

182 ಮಹಾಭಾರತ [ಸಭಾಪರ್ವ ಶಿಶುಪಾಲನು ಮಾಡಿದ ಕ ಸ ನಿಂದೆ. © ೧೩ ಇವನು ಗಡ ಚಿಕ್ಕಂದು ಮೊಲೆಗೆ ಟ್ಟವಳ ಹಿಂಡಿದ ಗಂಡು ಭಂಡಿಯ ಜವಳಿಗಾಲಲಿ ಮುರಿದನೇ ಮಾಯಸಮರ್ಥನಂ || ಸವಡಿಮರ ನೆಗ್ಗಿ ದುವು ಗಡ ಮೈ ಯುವಚಿದೊಡೆ ಒಲುಗತ್ತೆ ಗೂಳಿಯ ನಿವ ವಿಭಾಡಿಸಿದನೆ ಮಹಾದ್ಭುತವೆಂದನಾಚೈದ್ಯ || ಹಕ್ಕಿ ಹರಿಣನ ತರಿದ ಗಡ ಕೈ ಯಿಕ್ಕಿದೊಡೆ ಕಡುಗುದುರೆಯನು ನೆಲ ಕಿಕ್ಕಿದನೆ ನೆಖಿ ಹೇಳು ಹೇಟಾ ಕೃಷ್ಣ ನಾಳನವ | ಪೊಕ್ಕು ಹೆಬ್ಬಾವಿನ ಬಸು ನೀ ಲೆಕ್ಕಿದನೆ ಯಾದವನ ಪಾರುಪ್ಪ ವಕ್ಕದವಲಾ ಭೀಷ್ಮ ತೂಪಿ ಯೆಂದನಾ ಚೈದ್ರ || ಗಾಳಿಯನ್ನು ಸಲ್ಲಿಸಿದ ಕಡುವಿನ ಕಾಲ ಹಿಡಿದೊಗೆದನು ಗಡುರಗನ ಮೇಲೆ ಕುಣಿದಾಡಿದನು ಗಡ ಹಾವಡಿಗವಿದ್ದೆಯಲಿ | ಗೂಳ ಗೊಲ್ಲರ ಪಳ್ಳಿಯಲಿ ಕ ಟ್ವಾಳಲಾ ಬಕೇನು ಪೃಥ್ವಿ ಪಾಲರೀತಗೆ ಸರಿಯೆ ದಿಟ ದಿಟವೆಂದನಾಚೈದ್ಯ || ಕೆ. ೧೪ ೧೪ ೧೫ ಏಳುದಿನಪರಿಯಂತ ಮೊಅಡಿಯ ಮೇಲುಗೊಡೆಯನು ಹಿಡಿದು ಬಲುಮಟೆ ಗಾಲವನು ಮಾಣಿಸಿದ ಗಡ ಹರ ಹರ ವಿಶೇಷವಲ | ಹೇಲಹ್ಟೆಂದ್ರಂಗೆ ಬಡಿಸಿದ 1 1 ಮಾಡಿದ, ಚ,